ತೀರ್ಥಹಳ್ಳಿ: ಕಾಡುಕೋಣ ದಾಳಿ ಭತ್ತದ ಸಸಿಗಳು ನಾಶ..!

ತೀರ್ಥಹಳ್ಳಿ: ಕಾಡುಕೋಣ ದಾಳಿ ಭತ್ತದ ಸಸಿಗಳು ನಾಶ..!
Facebook
Twitter
LinkedIn
WhatsApp

ಶಿವಮೊಗ್ಗ: ಮಲೆನಾಡಿನಲ್ಲಿ ಮುಂದುವರಿದ ಕಾಡು ಪ್ರಾಣಿಗಳ ಹಾವಳಿಯಿಂದ ಸಾರ್ವಜನಿಕರು ಬೆಸತ್ತು ಹೊಗಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಕಮ್ಮರಡಿ ಬಳಿ ಕೆಸಲೂರ ಹಡ್ಸೆ ಗ್ರಾಮದ ಕೃಷ್ಣಪ್ಪ ಹೆಚ್ ಸಿ ಮತ್ತು ಸುಂದೇಶ್ ಹೆಚ್ ಡಿ ಎಂಬುವರರು ಗದ್ದೆಯಲ್ಲಿ ಭತ್ತದ ಸಸಿಗಳನ್ನು ಕಾಡುಕೋಣಗಳು ನಾಶ ಪಡಿಸಿದೆ.

ಕಾಡು ಪ್ರಾಣಿಗಳ ಹಾವಳಿಯಿಂದ ಮಲೆನಾಡಿನ ಅನೇಕ ಭಾಗಗಳಲ್ಲಿ ಈಗಾಗಲೇ ಜನಾಕ್ರೋಶ ಹೆಚ್ಚಿಗೆಯಾಗಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಹೋರಾಟ ನಡೆಸುತ್ತಿದೆ ಈ ಕುರಿತು ಅರಣ್ಯ ಅಧಕಾರಿಗಳು ಗಮನ ನೀಡಬೇಕಾಗಿದೆ.

News by: Raghu Shikari-7411515737