ಶಿಕಾರಿಪುರ: ಪಟ್ಟಣದ ತಾಲೂಕು ಬಿಜೆಪಿ ಕಛೇರಿಯಲ್ಲಿ ನಡೆದ ಡಾ.ಶ್ಯಾಮ ಪ್ರಶಾದ್ ಮುಖರ್ಜಿಯವರ ಸ್ಮ್ರತಿ ದಿನ ಹಾಗೂ ಜಗನ್ನಾಥ ಜೋಷಿ ಯವರ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯ ಬಿಜೆಪಿಯ ಅಧ್ಯಕ್ಷರು ಶಾಸಕರಾದ ಬಿ.ವೈ ವಿಜಯೇಂದ್ರ ಉದ್ಘಾಟಿಸಿ ಮಾತನಾಡಿದರು.

1951 ರಲ್ಲಿ ಜನ ಸಂಘದ ಸ್ಥಾಪನೆಯಲ್ಲಿ ಇವರು ಸಹ ಪ್ರಮುಖರು ದೇಶಕ್ಕಾಗಿ ಹೋರಾಡಿದ ನಾಯಕರು ಕರ್ನಾಟಕ ಕೇಸರಿ ಎಂದೆ ಪ್ರಸಿದ್ಧಿಯಾದ ಜೋಷಿಯವರು ಸಹ ದೇಶಕ್ಕಾಗಿ ಪ್ರಾಣವನ್ನೆ ತ್ಯಾಗ ಮಾಡಿದವರು ಈ ಇಬ್ಬರ ಮಹಾನ್ ಚೇತನಗಳಿಗೆ ಈ ದಿನ ಗೌರವ ಸಲ್ಲಿಸುವ ವಿಶೇಷ ಸಂದರ್ಭದಲ್ಲಿ ಅವರನ್ನು ಸ್ಮರಿಸುತ್ತ ಮುಂದಿನ ದಿನಗಳಲ್ಲಿ ಇವರ ಹೋರಾಟಗಳು ನಮಗೆ ಪ್ರೇರಣದಾಯಕ ಎಂದರು

ಈ ಸಂದರ್ಭದಲ್ಲಿ ತಾಲ್ಲೂಕಿನ ಬಿಜೆಪಿಯ ಆಧ್ಯಕ್ಷರಾದ ಹನುಮಂತಪ್ಪ ಸಂಕ್ಲಾಪುರ ಸಂಘಟನೆಯ ಹಿರಿಯರಾದ ಕೆ ಎಸ್ ಗುರುಮೂರ್ತಿ, ಟಿ.ರಾಮನಾಯ್ಕ, ವಸಂತ ಗೌಡ್ರು, ಚೆನ್ನವೀರಪ್ಪ,ಶಿವಪ್ಪ, ಗೀರಿಶ್ ಧಾರವಾಡ,ಸುಧೀರ ಮಾರವಳ್ಳಿ, ಯುವ ಮೋರ್ಚಾದ ಅಧ್ಯಕ್ಷರಾದ ವೀರಣ್ಣ ಗೌಡ ಬೆಣ್ಣೆ ಪ್ರವೀಣ್,ಇದ್ದರು.
News by: Raghu Shikari-7411515737