ಕನಕ‌‌ ಕ್ರೆಡಿಟ್ ಕೋ-ಅಪರೇಟಿವ್ ಬ್ಯಾಂಕ್’ನ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಜೀನಳ್ಳಿ ಆಯ್ಕೆ..!

ಕನಕ‌‌ ಕ್ರೆಡಿಟ್ ಕೋ-ಅಪರೇಟಿವ್ ಬ್ಯಾಂಕ್’ನ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಜೀನಳ್ಳಿ ಆಯ್ಕೆ..!

ಶಿಕಾರಿಪುರ ಪಟ್ಟಣದ ಕನಕ‌ ಕ್ರೆಡಿಟ್ ಕೋ-ಅಪರೇಟಿವ್ ಸೋಸೈಟಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ‌ ಅಧ್ಯಕ್ಷರಾಗಿ ಪ್ರಶಾಂತ್ ಜೀನಳ್ಳಿ ಅವಿರೋಧ ಆಯ್ಕೆಯಾಗಿದ್ದಾರೆ. ಇದೆ ವೇಳೆ ಉಪಾಧ್ಯಕ್ಷರಾಗಿ ಲಕ್ಷ್ಮಮ್ಮ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಮಂಜಪ್ಪ ,ರಘು ಹೆಚ್,ಎಸ್ ಗಿಡ್ಡೇಶ್ ಚೊರಡಿ, ಸತೀಶ್ ರಾಟೇರ್,ಗಿರೀಶ್ ಹುಲಗವಲ್, ನಿರ್ದೇಶರು ಕೊಟ್ರಪ್ಪ, ರಮೇಶ್ ಬಾಬು, ಗೌರವ ಸಲಹೆಗಾರರಾದ ಅಶೋಕಪ್ಪ, ,ಲಕ್ಕಪ್ಪ, ಮ್ಯಾನೇಜರ್ ಮಹೇಶ್ ಮತ್ತು ಸಿಬ್ಬಂದಿಗಳು ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!