ಡಿಕೆಶಿಗೆ ಬಿಗ್ ರಿಲೀಫ್: ಐದು ಪ್ರಕರಣ ರದ್ದು..!
![ಡಿಕೆಶಿಗೆ ಬಿಗ್ ರಿಲೀಫ್: ಐದು ಪ್ರಕರಣ ರದ್ದು..!](https://shikarinews.com/wp-content/uploads/2023/06/images-72-1.jpeg)
ಬೆಂಗಳೂರು: ಉಪಮಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ಐದು ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
![](https://shikarinews.com/wp-content/uploads/2023/06/images-71-1.jpeg)
ಕಾಯ್ದೆ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ಮಾಡಿದ ಆರೋಪದ ಐದು ಪ್ರಕರಣಗಳನ್ನು ರದ್ದುಪಡಿಸಿ ಹೈಕೋರ್ಟ್ ಇಂದು (ಜೂನ್ 16) ಆದೇಶ ಹೊರಡಿಸಿದೆ. ಇದರಿಂದ ಡಿಸಿಎಂ ಡಿಕೆ ಶಿವಕುಮಾರ್ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
News by: Raghu shikari-7411515737