ಜಿಲ್ಲಾ ಅತ್ಯುತ್ತಮ ಮತ್ತು ವಿಶೇಷ ಶಿಕ್ಷಕ ಪ್ರಶಸ್ತಿ ಪ್ರಕಟ..!
ಶಿವಮೊಗ್ಗ:2024-25 ನೇ ಸಾಲಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ ಶಾಲೆಯಿಂದ 07, ಹಿರಿಯ ಪ್ರಾಥಮಿಕ ಶಾಲೆಯಿಂದ 07 ಹಾಗೂ ಪ್ರೌಢಶಾಲೆಯಿಂದ 07 ಒಟ್ಟು 21 ಜನ ಶಿಕ್ಷಕರನ್ನು ಹಾಗೂ 17 ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿರುತ್ತದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಹೊಸನಗರ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾರಂಬಳ್ಳಿಯ ಸಹ ಶಿಕ್ಷಕ ಮೋಹನ್ ಕುಮಾರ್ ಹೆಚ್, ಭದ್ರಾವತಿ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕನ್ನೆಕೊಪ್ಪದ ಸಹ ಶಿಕ್ಷಕ ಬಸವರಾಜಪ್ಪ ಹೆಚ್, ಶಿವಮೊಗ್ಗ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವಾಬಾಳು ಸಹ ಶಿಕ್ಷಕರು ಸುಧಾಚಕ್ರಸಾಲಿ, ಸಾಗರ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಕಳಲೆಯ ಸಹ ಶಿಕ್ಷಕರು ಈಶ್ವರಪ್ಪ ಎಂ, ಶಿಕಾರಿಪುರ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯರೇಕಟ್ಟೆಯ ಸಹ ಶಿಕ್ಷಕರು ನಿತ್ಯಾನಂದ, ಸೊರಬ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉಪ್ಪಳ್ಳಿಯ ಆರ್ ಪಾಲಾನಾಯ್ಕ, ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೇಹಳ್ಳಿ ಸಹ ಶಿಕ್ಷಕ ನಾಗರಾಜ ಆರ್ ಎ
ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಹೊಸನಗರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮಟಗರು ಸಹ ಶಿಕ್ಷಕ ಅಂಬಿಕಾ ಲಕ್ಷ್ಮಣ್‌ರಾವ್ ಉಡುಪಿ, ಭದ್ರಾವತಿ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳೆಮಾರನಹಳ್ಳಿಯ ಮುಖ್ಯ ಶಿಕ್ಷಕರಾದ ಪಾರ್ವತಮ್ಮ ಎನ್, ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕನಕೊಡಿಗೆಯ ಸಹ ಶಿಕ್ಷಕ ಗಣೇಶ ನಾಯ್ಕ, ಶಿವಮೊಗ್ಗ ತಾಲ್ಲೂಕಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನ್ಯೂಮಂಡ್ಲಿಯ ಸಹ ಶಿಕ್ಷಕರು ರುಕ್ಸಾನ ಬೇಗಂ, ಸಾಗರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಜಿಗಳೆಮನೆ ಸಹ ಶಿಕ್ಷಕರು ಸತ್ಯನಾರಾಯಣ, ಶಿಕಾರಿಪುರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚುರ್ಚಿಗುಂಡಿ ಬಡ್ತಿ ಮುಖ್ಯ ಶಿಕ್ಷಕರು ಕಮಲಮ್ಮ ಎಂ.ಎನ್, ಸೊರಬ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಲಗಡ್ಡೆ ಸಹ ಶಿಕ್ಷಕರು ಶಿವಕುಮಾರ ಎನ್.
ಪ್ರೌಢಶಾಲಾ ಶಾಲಾ ವಿಭಾಗ: ಹೊಸನಗರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಸೊನಲೆ ಸಹ ಶಿಕ್ಷಕರು ಶ್ರೀಮೂರ್ತಿ, ಭದ್ರಾವತಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ, ಅರಳಿಹಳ್ಳಿ ಸಹ ಶಿಕ್ಷಕರು ದಿವಾಕರ ಎಂ, ತೀರ್ಥಹಳ್ಳಿ ತಾಲ್ಲೂಕಿನ ತಿಪ್ಪೇಸ್ವಾಮಿ ಪ್ರೌಢ ಶಾಲೆ ಅರೆನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ರೇವಣಪ್ಪ ಡಿ, ಶಿವಮೊಗ್ಗ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಶೆಟ್ಟಿಕೆರೆ ಸಹ ಶಿಕ್ಷಕರು ಚನ್ನಬಸಪ್ಪ ನ್ಯಾಮತಿ, ಸಾಗರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಹಿರೇನೆಲ್ಲೂರು ಸಹ ಶಿಕ್ಷಕರು ಈರೇಶ ಜಿ, ಶಿಕಾರಿಪುರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಕಲ್ಮನೆ ಮುಖ್ಯ ಶಿಕ್ಷಕರು ನಾಗರಾಜ ನಾಯ್ಕ ಎಂ, ಸೊರಬ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಚಿಟ್ಟೂರು ಸಹ ಶಿಕ್ಷಕರು ನಾಗರಾಜಪ್ಪ ಹೆಚ್.
ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ ಪುರಸ್ಕೃತರು:-
ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಹೊಸನಗರ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎಲ್ ಗುಡ್ಡೇಕೊಪ್ಪ ಸಹ ಶಿಕ್ಷಕರು ಗಂಗಾಧರ ಬಿ, ಭದ್ರಾವತಿ ತಾಲ್ಲೂಕಿನ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಕಲ್ಲಿಹಾಳ್ ಸಹ ಶಿಕ್ಷಕರು ಹೀನಾಕೌಸರ್, ಭದ್ರಾವತಿ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಳೆಗಂಗೂರು ಸಹ ಶಿಕ್ಷಕರು ಶಾರದಾ ಎಸ್, ಶಿವಮೊಗ್ಗ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಲ್ಲಾಪುರ ಸಹ ಶಿಕ್ಷಕರು ಪದ್ಮಾವತಿ ಎಸ್ ಎಸ್, ಶಿಕಾರಿಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ತರಲಘಟ್ಟ ಸಹ ಶಿಕ್ಷಕರು ರಮೇಶ ಎನ್
ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಹೊಸನಗರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜೇನಿಗ್ರಾಮ ಸಹ ಶಿಕ್ಷಕರು ಶಂಕರಪ್ಪ ಡಿ, ಭದ್ರಾವತಿ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಟ್ಟಿಗೆಹಳ್ಳಿ ಬಡ್ತಿ ಮುಖ್ಯ ಶಿಕ್ಷಕರು ರಂಗಪ್ಪ, ಭದ್ರಾವತಿ ತಾಲ್ಲೂಕಿನ ನವಚೇತನ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕಡದಕಟ್ಟೆ ಸಾಹಿತಿ ಶಿಕ್ಷಕರು ಸಿ.ಹೆಚ್ ನಾಗೇಂದ್ರಪ್ಪ, ಸೊರಬ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಿಮ್ಮಪುರ ಬಡ್ತಿ ಮುಖ್ಯ ಶಿಕ್ಷಕರು ಸುಧಾಮಣಿ ಟಿ, ಶಿವಮೊಗ್ಗ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಡ್ಡಿನಕೊಪ್ಪ ಸಹ ಶಿಕ್ಷಕರು ತ್ರಿವೇಣಿ ಎಂ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಮ್ಮನಕಟ್ಟೆ ಸಹ ಶಿಕ್ಷಕರು ಶೈಲಶ್ರೀ, ಶಿಕಾರಿಪುರ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆ ಕವುಲಿ ಸಹ ಶಿಕ್ಷಕರು ಆರ್.ಎಂ ಘಾಸಿ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಶಿರಾಳಕೊಪ್ಪ ತಾಲ್ಲೂಕಿನ ಸಹ ಶಿಕ್ಷಕರು ಸುರೇಶ ಅರ್ಕಚಾರ್, ಸೊರಬ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೇರಲಿಗೆ ಪಾಲಾಕ್ಷಪ್ಪ ಬಾವೇರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಡ್ಡಿಹಳ್ಳಿ ಮುಖ್ಯ ಶಿಕ್ಷಕರು.
ಪ್ರೌಢಶಾಲಾ ಶಾಲಾ ವಿಭಾಗ: ಹೊಸನಗರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ನಿಟ್ಟೂರು ಸಹ ಶಿಕ್ಷಕರು ಕಮರುಲ್ಲಾ, ಭದ್ರಾವತಿ ತಾಲ್ಲೂಕಿನ ಸರ್ಕಾರಿ ಉರ್ದು ಪ್ರೌಢಶಾಲೆ (ಆರ್.ಎಂ.ಎಸ್.ಎ) ಅರಳಿಹಳ್ಳಿ ಸಹ ಶಿಕ್ಷಕರು ಪರಶುರಾಮ ಎನ್, ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಪ್ರೌಢ ಶಾಲೆ ತನಿಕಲ್ ಸಹ ಶಿಕ್ಷಕರು ವಿನಾಯಕ ನಾಯ್ಕ, ಶಿವಮೊಗ್ಗ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಉಂಬಳೇಬೈಲ್ ಸಹ ಶಿಕ್ಷಕರು ಪ್ರಭಾಕರ ಜಿ, ಸಾಗರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಹುಲಿದೇವರಬನ ಸಹ ಶಿಕ್ಷಕರು ಗಣಪತಿ ಹೆಚ್ ಬಿ, ಶಿಕಾರಿಪುರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಹಾರೋಗೊಪ್ಪ ದೈಹಿಕ ಶಿಕ್ಷಣ ಶಿಕ್ಷಕರು ಪದ್ಮಾವತಿ ಎಂ, ಸೊರಬ ತಾಲ್ಲೂಕಿನ ಶ್ರೀ ವೀರಭದ್ರೇಶ್ವರ ಗ್ರಾಮಾಂತರ ಪ್ರೌಢಶಾಲೆ ಬಿಳವಾಣಿ ದೈಹಿಕ ಶಿಕ್ಷಣ ಶಿಕ್ಷಕರು ಈಶ್ವರಪ್ಪ ಹೆಚ್ ಆರ್ ಇವರುಗಳು ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.