|Lokayukta Raid| ಪುರಸಭೆ ಕಂದಾಯ ಅಧಿಕಾರಿ ಸೇರಿ ಓರ್ವ ಗುಮಾಸ್ತ ಲೋಕಾಯುಕ್ತ ಬಲೆಗೆ….!!

ಚಿಕ್ಕಮಗಳೂರು: ಕಡೂರು ಪುರಸಭೆಯ ಕಂದಾಯ ಅಧಿಕಾರಿ ಗುಮಾಸ್ತ ಲೋಕಾಯುಕ್ತರ ವಶವಾಗಿದ್ದಾರೆ.
ಪೌತಿ ಆಧಾರದ ಜಮೀನಿನ ಬದಲಾವಣೆಗೆ 8 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಂದಾಯ ಅಧಿಕಾರಿ ಯೋಗೀಶ್ ಮತ್ತು ಗುಮಾಸ್ತ ತಮ್ಮಯ್ಯ.

8 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೋಲಿಸರು ದಾಳಿ ನಡೆಸಿದ್ದಾರೆ.

ಬೀರೂರು ಪುರಸಭೆ ಕಛೇರಿಯ ಒಳಗೆ ಅಧಿಕಾರಿ ಮತ್ತು ಸಿಬ್ಬಂದಿ ಲೋಕಾಯುಕ್ತ ಡಿ.ವೈ.ಎಸ್ಪಿ ತಿರುಮಲೇಶ್,ಪಿ.ಎಸ್.ಐ ಅನಿಲ್ ರಾಥೋಡ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
News by Raghu shikari-7411515737