ಶಿಕಾರಿಪುರದಲ್ಲಿ ಬಿಎಸ್ ವೈ, ಬಿವೈಆರ್ ,ಬಿವೈವಿ ಮತದಾನ..!

ಶಿಕಾರಿಪುರದಲ್ಲಿ ಬಿಎಸ್ ವೈ, ಬಿವೈಆರ್ ,ಬಿವೈವಿ ಮತದಾನ..!

ಶಿಕಾರಿಪುರ ಪಟ್ಟಣದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬಸಮೇತರಾಗಿ ಆಗಮಿಸಿ ಮತ ಚಲಾಯಿಸಿದ್ದಾರೆ.

ಮತದಾನಕ್ಕೂ ಮುನ್ನ ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ರಾಘವೇಂದ್ರ ಸ್ವಾಮಿ ಮಠದಲ್ಲಿ ಪೂಜೆ ಸಲ್ಲಿಸಿದ ನಂತರ ಶಿಕಾರಿಪುರದ ಆಡಳಿತ ಭವನದ ಬೂತ್ ನಂಬರ್ 137 ಮತಗಟ್ಟೆಯಲ್ಲಿ ಮತ ಚಲಾಸಿದ್ದಾರೆ.

ಈ ವೇಳೆ ಮತನಾಡಿದ ಅವರು ಯಡಿಯೂರಪ್ಪ, ರಾಘವೇಂದ್ರ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ.

ಮೋದಿ ಅವರನ್ನು 3ನೇ ಬಾರಿಗೆ ‌ಪ್ರಧಾನಿಯಾಗಿ ಆಯ್ಕೆ ಮಾಡಲು ರಾಜ್ಯದಿಂದ 25ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲವು ಸಾಧಿಸಲಿದ್ದೇವೆ ಎಂದರು‌

Admin

Leave a Reply

Your email address will not be published. Required fields are marked *

error: Content is protected !!