ಸೋಂಕಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಹೀಗೆ ಮಾಡಿ…!

ಸೋಂಕಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಹೀಗೆ ಮಾಡಿ…!

ಸೋಂಕಿನ ಸಂದರ್ಭದಲ್ಲಿ ವೈಜ್ಞಾನಿಕ ಪುರಾವೆಗಳುಳ್ಳ ಅತ್ಯಮೂಲ್ಯ ಸಂದೇಶ* ಹೆಚ್ಚಿನ ಜನರಿಗೆ, ಗುಂಪುಗಳಿಗೆ ಫಾರ್ವರ್ಡ್ ಮಾಡಿ.

🔴 ಸೋಂಕಿನಿಂದ ರಕ್ಷಿಸುವ
🟡 ಔಷಧಗಳು ಮತ್ತು
🟢 ಆಹಾರಗಳು

ಸೋಂಕಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಹೀಗೆ ಮಾಡಿ:

ನಿತ್ಯವೂ ಕಷಾಯ ಕುಡಿಯುವ ಶೇ 95% ಜನರಿಗೆ ಇದುವರೆಗೆ ಸೋಂಕು ಉಂಟಾಗಿಲ್ಲ, ಉಳಿದ ಶೇ‌ 5% ಜನರಿಗೆ ಸೋಂಕು ಬಂದರೂ ಲಕ್ಷಣಗಳುಂಟಾಗಿಲ್ಲ.

ಸಮಾಧಾನವಾಗಿ ಪೂರ್ಣ ಓದಿರಿ ಮತ್ತು ತಪ್ಪದೇ ಪಾಲಿಸಿರಿ.

1)
Viropyrine powder 60gm
1ಗ್ರಾಂ ಕಷಾಯ ಪುಡಿಯನ್ನು ಅಂದರೆ ½ಚಮಚ ಪುಡಿ ಅರ್ಧ ಲೋಟ ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ ಅಥವಾ ಕೇವಲ ಬಿಸಿ ನೀರಿಗೆ ಹಾಕಿ ಆಹಾರಕ್ಕಿಂತ ಮೊದಲೇ ಸೇವಿಸಿ ಅಥವಾ ಊಟ ಮಾಡುವಾಗ ಮೊದಲ ತುತ್ತಿನಲ್ಲಿ ಬೆರೆಸಿಯೂ ಸೇವಿಸಬಹುದು.

ಆರು ವರ್ಷದ ಒಳಗಿನ ಮಕ್ಕಳಿಗೆ ಅರ್ಧ ಪ್ರಮಾಣದಲ್ಲಿ ಕೊಡಿ.
ಎರಡು ವರ್ಷದೊಳಗಿನ ಮಕ್ಕಳಿಗೆ ನಿಮ್ಮ ಕಷಾಯದಲ್ಲೆ ಒಂದು-ಎರಡು ಚಮಚ ಕುಡಿಸಿ ಸಾಕು.
ಗರ್ಭಿಣಿಯರೂ ಸೇವಿಸಬಹುದು.
(ಹೀಗೆ ಕನಿಷ್ಟ ಕೊರೋನಾ ಅಲೆ ಮುಗಿವವರೆಗೆ ಮಾಡಿ)

2)
Suvarna Vasantha malathi rasa tab-10
Premium quality
Company: (Shi Dhootpapeswara Ltd. If not available then Baidyanath company is ok)
1 ಮಾತ್ರೆ ಬೆಳಿಗ್ಗೆ 7ಕ್ಕೆ ಮತ್ತು ಒಂದು ಮಾತ್ರೆ ಸಂಜೆ 7ಕ್ಕೆ ಸೇವಿಸಿ.
ಆರು ವರ್ಷದೊಳಗಿನ ಮಕ್ಕಳಿಗೆ ½ ಮಾತ್ರೆ ಕೊಡಿ.
ಎರಡು ವರ್ಷದೊಳಗಿನ ಮಕ್ಕಳಿಗೆ ½ ಮಾತ್ರೆ ಒಂದು ಬಾರಿ ಕೊಡಿ.
ಗರ್ಭಿಣಿಯರೂ ನಿರಾತಂಕವಾಗಿ ಸೇವಿಸಬಹುದು.
ಹೀಗೆ 5 ದಿನ ಮಾಡಿದರೆ ಸಾಕು.

3) Ayurlung powder 30gm
ಜೀನಿನಲ್ಲಿ ಕಲಸಿ ಇಡಿ.

ಈ ಮಿಶ್ರಣವನ್ನು
½ ಚಮಚದಷ್ಟು ದಿನಕ್ಕೆ 2 ಬಾರಿ ಸೇವಿಸಿ. ಕೆಮ್ಮು ಇದ್ದರೆ ದಿನಕ್ಕೆ 3 ಬಾರಿ ಸೇವಿಸಿ.
ಆರು ವರ್ಷದೊಳಗಿನ ಮಕ್ಕಳಿಗೆ ¼ ಚಮಚ ಸಾಕು.
ಎರಡು ವರ್ಷದೊಳಗಿನ ಮಕ್ಕಳಿಗೆ ಒಂದು ಕಡಲೆ ಕಾಳಿನ ಪ್ರಮಾಣ ಸಾಕು.
(ಹೀಗೆ ಕನಿಷ್ಟ ಕೊರೋನಾ ಅಲೆ ಮುಗಿವವರೆಗೆ ಮಾಡಿ)

ಇನ್ನು ತಪ್ಪದೇ ಬಳಸಬೇಕಾದ, ವೈಜ್ಞಾನಿಕ ಪುರಾವೆಗಳಿರುವ ಅತ್ಯಂತ ಪ್ರಮುಖ ಮನೆ ಔಷಧಗಳು:

1) ಕೊಲ್ವಂಜಿ(ಕಪ್ಪುಕಾಳು ಜೀರಿಗೆ) (ಇದು ಸಾಜೀರಿಗೆಯಲ್ಲ) ಮೆಂತೆ ಕಾಳಿನಂತೆಯೇ ಇರುತ್ತದೆ ಆದರೆ ಪೂರ್ಣ ಕಪ್ಪುಕಾಳುಗಳನ್ನು ಹೊಂದಿರುತ್ತದೆ.
100gm ಕೊಲ್ವಂಜಿ ಕಾಳುಗಳನ್ನು ಮಿಕ್ಸಿಯಲ್ಲಿ ಪುಡಿಮಾಡಿ ಇಟ್ಟುಕೊಳ್ಳಿ ನಂತರ-

¾ ಚಮಚ ಕೊಲ್ವಂಜಿ ಕಾಳುಪುಡಿಯನ್ನು ಒಂದು ಲೋಟ ಬಿಸಿ/ ಸಾದಾ ನೀರಿನಲ್ಲಿ ಕಲಸಿ ಬೆಳಿಗ್ಗೆ ರಾತ್ರಿ ಆಹಾರದ ನಂತರ ಸೇವಿಸಿ.
ನೆನಪಿಡಿ: ಕೊಲ್ವಂಜಿ(Negela sativa)
ಇದು ಕೊರಾನಾ ವೈರಾಣುಗಳನ್ನು ನಾಶಪಡಿಸುವುದಾಗಿ 2014ರಲ್ಲೇ ಸಾಬೀತಾಗಿದೆ ಎಂದು ಈ ಲಿಂಕ್ ಗಳನ್ನು ನೋಡಿ ತಿಳಿಯಬಹುದು
https://clinicaltrials.gov/ct2/show/NCT04347382
ಮತ್ತು
https://www.eurekaselect.com/node/186110/article/discovery-of-potential-inhibitors-of-sars-cov-2-covid-19-main-protease-mpro-from-nigella-sativa-black-seed-by-molecular-docking-study

(ಹೀಗೆ 5ದಿನ ಮಾಡಿ, ನಂತರ ¼ಚಮಚ ಬಳಸಿದರೆ ಸಾಕು)
ಆರು ವರ್ಷದೊಳಗಿನ ಮಕ್ಕಳಿಗೆ, ಗರ್ಭಿಣಿಯರಿಗೆ ¼ ಚಮಚ ಸಾಕು. ಎರೆಡು ವರ್ಷದೊಳಗಿನ ಮಕ್ಕಳಿಗೆ ಅವಶ್ಯಕತೆ ಇಲ್ಲ.
(ಹೀಗೆ ಕನಿಷ್ಟ ಕೊರೋನಾ ಅಲೆ ಮುಗಿವವರೆಗೆ ಮಾಡಿ)

2) ಮೆಂತೆ ಕಾಳು:
¾ ಚಮಚ ಮೆಂತೆಕಾಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿಟ್ಟು 8ತಾಸುಗಳ ನಂತರ ಆ ನೀರನ್ನು ಕುಡಿದು ಮೆಂತೆ ಕಾಳುಗಳನ್ನು ಕಚ್ಚಿ ತಿನ್ನಬೇಕು.
ಹೀಗೆ ದಿನಕ್ಕೆ 2 ಬಾರಿ ಮಾಡಿರಿ

ನೆನಪಿಡಿ:
ಇದು ಅದ್ಭುತ ಆ್ಯಂಟೀವೈರಲ್ ಆಗಿ ಕೆಲಸ ಮಾಡುತ್ತದೆ.
(5 ದಿನಗಳ‌ ನಂತರ ½ಚಮಚ ಬಳಸಿದರೆ ಸಾಕು.)
ಆರು ವರ್ಷದೊಳಗಿನ ಮಕ್ಕಳಿಗೆ ¼ ಚಮಚ ಸಾಕು.
ಎರಡು ವರ್ಷದೊಳಗಿನ ಮಕ್ಕಳಿಗೆ ಅವಶ್ಯಕತೆ ಇಲ್ಲ.
ಗರ್ಭಿಣಿಯರೂ ನಿರಾತಂಕವಾಗಿ ಬಳಸಬಹುದು.
ಎಲ್ಲರೂ ಮೆಂತೆ ಚಟ್ನಿ ಮಾಡಿಯೂ ತಿನ್ನಬಹುದು.
(ಹೀಗೆ ಕನಿಷ್ಟ ಕೊರೋನಾ ಅಲೆ ಮುಗಿವವರೆಗೆ ಮಾಡಿ)
•••••••••••••••••••

ನಂತರದ ಪ್ರಮುಖ ಅಂಶ ಎಂದರೆ-

ಆಹಾರ ಪಾಲನೆ:
ಈ ವಿಷಯವನ್ನು ಅತ್ಯಂತ ಜಾಗ್ರತೆಯಿಂದ ಪಾಲಿಸಿ

ಒಂದೆರಡು ವಾರ ಅನ್ನ ಸಂಬಾರು ಬಿಟ್ಟು ಬೇರೇನೂ ಸೇವಿಸದಿರುವುದು ಒಳ್ಳೆಯದು.

ಶಕ್ತಿ ಬರಲೆಂದು ಚಪಾತಿ, ಬ್ರೆಡ್, ಬಿಸ್ಕೆಟ್… ಮುಂತಾಗಿ ತಿಂದರೆ ಅಪಾಯ ಒದಗಿಬರುತ್ತದೆ ಎಚ್ಚರ…

ಒಂದು-ಎರಡು ವಾರ ಸೋಂಕಿಲ್ಲದವರೂ, ಸೋಂಕಿತರೂ ಕೇವಲ ಅನ್ನ ಸಂಬಾರು ಸೇವನೆ ಮಾಡುವುದರಿಂದ ಏನೂ ಕೊರತೆ ಬೀಳುವುದಿಲ್ಲ.

ತರಕಾರಿ ಬೇಯಿಸಿ ತಯಾರಿಸಿದ ಸಂಬಾರನ್ನು(Vegetable sambar‌) ಉಪಯೋಗಿಸಿ. 1 ಚಮಚ ಹೆಸರು ಬೇಳೆ ಬಳಸಬಹುದು, ಕೇವಲ ಬೇಳೆಸಂಬಾರು ಬೇಡ.

ಪ್ರಮಾಣಾಧಿಕ ಆಹಾರ ಅಥವಾ ಅತ್ಯಂತ ಶಕ್ತಿಯುತ ಆಹಾರ ಜೀರ್ಣವಾಗಲು ಹೆಚ್ಚು ಆಮ್ಲಜನಕ ಬೇಕು.
ಅದನ್ನು ಪೂರೈಸಲು ಪುಪ್ಪುಸಗಳಿಗೆ ಹೆಚ್ಚು ಒತ್ತಡ ಬೀಳುತ್ತದೆ. ಈ ಸಮಯದಲ್ಲಿ ಆರೋಗ್ಯವಂತರೂ ಸಹ ಶ್ವಾಸಕೋಶಗಳಿಗೆ ಒತ್ತಡ ಹೇರುವುದು ತರವಲ್ಲ.

ಹಣ್ಣುಗಳು:
ಹೆಚ್ಚಿನ ಹಣ್ಣುಗಳು ಕಫವನ್ನು ಹೆಚ್ಚಿಸುವ ಕಾರಣ, ಅದರಲ್ಲಿ ವೈರಾಣು ಬೆಳೆವ ಸಾಧ್ಯತೆ ಹೆಚ್ಚು.
ಮಾವು, ಕಿತ್ತಳೆ, ಮೋಸಂಬಿ, ಪೈನಾಪಲ್, ಬಾಳೆಗಳು ಬೇಡವೇ ಬೇಡ.
ಬೇರೆ ಹಣ್ಣು ಬಳಸಿದರೂ ಉಪವಾಸ ಮಾಡಿ ಹಣ್ಣಿನ ನಂತರ ಯಾವುದೇ ಆಹಾರ ಸೇವನೆ ಬೇಡ.

ವ್ಯಾಯಾಮ :
ನಿತ್ಯವೂ ಶಾರೀರಿಕ ವ್ಯಾಯಾಮ, ಪ್ರಾಣಾಯಾಮ ಮಾಡಿ.

ಸೋಂಕಿತರು, ಶಾರೀರಿಕ ವ್ಯಾಯಾಮ ಮಾಡಬಾರದು, ಇದರಿಂದ ಪುಪ್ಫುಸಗಳಿಗೆ ಒತ್ತಡ ಬೀಳುತ್ತದೆ.
ಆದರೆ,
ವಿಶ್ರಾಂತಿ ಬೇಕೆಂದು ಹಗಲು ನಿದ್ದೆ ಮಾಡಬೇಡಿ, ಜ್ವರ ಬಂದಾಗ ಮಾತ್ರ ಹಗಲು ನಿದ್ರಿಸಬಹುದು.

ಆತ್ಮೀಯರೇ,
ದಯಮಾಡಿ ಆಹಾರ-ವಿಹಾರ ನಿಯಮ‌ಗಳನ್ನು ಪಾಲಿಸಿ.

ಕೊರೋನಾ ಗೆಲ್ಲಲು ಇದು ಅತ್ಯಂತ ಪ್ರಮುಖ ವಿಚಾರ.

ಔಷಧಗಳು ಹೀಟ್ ಆಗುತ್ತವೆ, ಕಹಿ ಇದೆ, ಇಷ್ಟ ಆಗಲ್ಲ ಹೀಗೆ ಕಾರಣಗಳನ್ನು ಕೊಟ್ಟು ತಪ್ಪಿಸಿಕೊಂಡರೆ, ಒಂದೊಮ್ಮೆ ಅಪಾಯ ಬಂದರೆ ಅತ್ಯಂತ ದಾರುಣ ದುಃಖ ಅನುಭವಿಸಬೇಕಾಗುವುದು ಎಂಬುದನ್ನು ಕಣ್ಣಾರೆ ನೋಡುತ್ತಿದ್ದೇವೆ, ಎಚ್ಚರ ಎಚ್ಚರ.

ಕಷಾಯ ಚೂರ್ಣಗಳ ಅವಶ್ಯಕತೆ ಉಳ್ಳವರು ಕನಿಷ್ಟ ಒಂದು ವಾರ ಮುಂಚಿತವಾಗಿ ಸಂಪರ್ಕಿಸಿ:
9148702645
8792290274
(10am to 6pm)

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ಧಾಮ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!