ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು ಸಾವಿರ‌ ದಾಟಿದ ಕೋರೋನ ಪಾಸಿಟಿವ್ ಕೇಸ್‌ ಪತ್ತೆ‌ ..!

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು ಸಾವಿರ‌ ದಾಟಿದ ಕೋರೋನ ಪಾಸಿಟಿವ್ ಕೇಸ್‌ ಪತ್ತೆ‌ ..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು‌ ಒಂದೇ ದಿನ‌ 1049 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಳವಾಗಿದೆ.

ಇಂದು‌ 1049 ಜನರಿಗೆ ಕರೋನ‌ ಪಾಸಿಟಿವ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ 5000 ದಾಟಿದ್ದು ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ 5363 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 580
ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 143 ಡಿಸಿಹೆಚ್ ಸಿ ನಲ್ಲಿ 77 ಜನರ ಖಾಸಗಿ ಆಸ್ಪತ್ರೆಯಲ್ಲಿ 446 ಹಾಗೂ ಮನೆಯಲ್ಲಿಯೇ 3671 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:329
ಭದ್ರಾವತಿ:246
ಸಾಗರ:167
ಶಿಕಾರಿಪುರ:75
ತೀರ್ಥಹಳ್ಳಿ:49
ಹೊಸನಗರ:54
ಸೊರಬ:114

ಸೋಂಕಿನಿಂದ ಇಂದು 11 ಮೃತರಾಗಿದ್ದಾರೆ ಇದುವರೆಗೆ 506 ಜನರು ಮೃತರಾಗಿದ್ದಾರೆ.

ಇಂದು 283 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಲಾಗಿದೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!