ಶಿಕಾರಿಪುರ ಪಟ್ಟಣದ ಖ್ಯಾತ ಉದ್ಯಮಿ ಸೂರಜ್ ಮಹಲ್ ಜೈನ್ ವಿಧಿವಶ…!

ಶಿಕಾರಿಪುರ ಪಟ್ಟಣದ ಖ್ಯಾತ ಉದ್ಯಮಿ ಸೂರಜ್ ಮಹಲ್ ಜೈನ್ ವಿಧಿವಶ…!

ಶಿಕಾರಿಪುರ ಪಟ್ಟಣದ ಖ್ಯಾತ‌ ಕಿರಣಿ ಅಂಗಡಿ ಉದ್ಯಮಿಯಾಗಿದ ಸೂರಜ್ ಮಹಲ್‌ ಜೈನ್(81 )ಅನರೋಗ್ಯದಿಂದ ಅನೇಕ ತಿಂಗಳುಗಳಿಂದ ಬಳಲುತ್ತಿದ್ದ ಅವರು ಭಾನುವಾರ ರಾತ್ರಿ ಆಸ್ಪತ್ರೆ ಮೃತ ಪಟ್ಟಿದ್ದಾರೆ.

ಸೂರಜ್ ಮಹಲ್ ದಿನಸಿ ಅಂಗಡಿ ಶಿಕಾರಿಪುರ ತಾಲೂಕಿನಲ್ಲಿಯೇ ಜನಪ್ರೀಯವಾಗಿದ್ದು ಸಾವಿರಾರು ಗ್ರಾಹಕರನ್ನು ಹೊಂದಿರುವ ಅಂಗಡಿಯಾಗಿದೆ.

ಮೃತ ಸೂರಜ್ ಮಹಲ್‌ಜೈನ್ ಗೆ ಜೈನ ಸಮಾಜ ಹಾಗೂ‌ ಶಿಕಾರಿಪುರ ತಾಲೂಕಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!