ಸೋಂಕಿನಿಂದ ರಕ್ಷಣೆ ಪಡೆಯುವ ಸರಳೋಪಾಯಗಳು…!

ಸೋಂಕಿನಿಂದ ರಕ್ಷಣೆ ಪಡೆಯುವ ಸರಳೋಪಾಯಗಳು…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

“ಸೋಂಕಿನಿಂದ ರಕ್ಷಣೆ ಪಡೆಯುವ ಸರಳೋಪಾಯಗಳು”

• ಎರಡನೇ ಅಲೆ ಬಂದಿಲ್ಲ ಅಪ್ಪಳಿಸಿದೆ…
ಇದು ಮೊಟ್ಟಮೊದಲು ಸದಾ ನೆನಪಿಟ್ಟುಕೊಳ್ಳಬೇಕಾದ ಸಂಗತಿ.

• ಯಾರೊಂದಿಗೂ ಒಂದು ನಿಮಿಷಕ್ಕಿಂತ ಹೆಚ್ಚು ಮುಖಾಮುಖಿ ಸಂಭಾಷಣೆ(ಮಾಸ್ಕ ಧರಿಸಿದ್ದರೂ ಸಹ) ಬೇಡವೇ ಬೇಡ, ಇದೇ ಸೋಂಕಿಗೆ ಹೆದ್ದಾರಿ.

• ಹೆಚ್ಚಿ ಸಮಯದ ಮಾತುಕತೆ ಅನಿವಾರ್ಯತೆ ಇದ್ದಲ್ಲಿ ದೂರವಾಣಿ ಅಥವಾ ಹತ್ತು ಅಡಿ ದೂರದಲ್ಲಿ ಇದ್ದು ಸಂವಹನ‌ನಡೆಸಿ.

• ನಮಗೆ ಸೋಂಕು ಬರುವುದಿಲ್ಲ ಎಂಬ ಭ್ರಮೆ ಈ ಅಲೆಯಲ್ಲಿ ಬೇಡವೇ ಬೇಡ. ಯಾರಿಗೂ ಸಹ ಬರಬಹುದು, ಯಾವಾಗ ಬೇಕಾದರೂ ಬರಬಹುದು.

• ವ್ಯಾಕ್ಸೀನ್ ಅಗತ್ಯ ಎನ್ನಿಸಿದರೆ ಮನೆ ಮಂದಿಯಲ್ಲಾ ಒಮ್ಮೆಗೇ, ಒಂದೇ‌ ದಿನ ವ್ಯಾಕ್ಸಿನೇಷನ್‌ ಮಾಡಿಸಿಕೊಳ್ಳಿ.

• ಒಬ್ಬೊಬ್ಬರಾಗಿ ಮಾಡಿಸಿದರೆ, ವ್ಯಾಕ್ಸಿನೇಷನ್‌ ಆದವರೊಂದಿಗೆ ಜೀವಿಸುವ ವ್ಯಾಕ್ಸಿನ್ ಮಾಡಿಸಿಕೊಳ್ಳದಿರುವವರಿಗೆ ತೀವ್ರ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.

• ಇದುವರೆಗೆ ಅತ್ಯಂತ ಯಶಸ್ಸನ್ನು ಕಂಡಿರುವ ಆಯುರ್ವೇದದ Viropyrine & Ayurlung ಕಷಾಯಗಳನ್ನು ಬಳಸಿ, ಸೋಂಕಿನಿಂದ ದೂರ ಇರಿ. ಇದು ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಬಳಸುವವರೇ ತಿಳಿಸಿದ್ದಾರೆ.

• ಸೋಂಕು ಹರಡಿದ ಮೇಲೆ Viropyrine & Ayurlung ಬಳಕೆ ಆರಂಭಿಸಿದರೂ ಸಹ ತೀವ್ರ ಬಾಧೆ ಅಥವಾ ಆಸ್ಪತ್ರೆಗೆ ಸೇರುವ ಅಗತ್ಯ ಬಾರದು.

• ಲಕ್ಷಣ ಯಾರಿಗಾದರೂ ಬಂದರೆ, ತಕ್ಷಣ ಆ್ಯಂಟಿಬಯೋಟಿಕ್ ಗೆ ಮೊರೆಹೋಗದಿರಿ. ಅದರಿಂದ ನಮ್ಮ ರೋಗನಿರೋಧಕ ಶಕ್ತಿ ಕುಗ್ಗುವುದು ಗ್ಯಾರಂಟಿ.

• ಸೋಂಕು ಲಕ್ಷಣಗಳು ಬಂದರೆ ಆ್ಯಂಟಿಬಯೋಟಿಕ್ ಬದಲು ಆಯುರ್ವೇದ ಔಷಧಿಗಳನ್ನು ಪ್ರತಿ 90 ನಿಮಿಷಗಳಿಗೊಮ್ಮೆ ಸೇವಿಸಿ, 12ಗಂಟೆಗಳಲ್ಲಿ ಶೇ 90% ಲಕ್ಷಣಮುಕ್ತರಾಗುತ್ತೀರಿ.

• ನಂತರ ತಪ್ಪದೇ ಆಹಾರ ನಿಯಮ‌ಗಳನ್ನು ಕನಿಷ್ಠ ಎರಡು ವಾರಗಳ ಕಾಲ ಪಾಲಿಸಿ.

• ಅತ್ಯಂತ ದೀರ್ಘವಾಗಿ ಮತ್ತು ಆಳವಾಗಿ ನಿದ್ರಿಸಿದರೆ, ಶರೀರ ಶಕ್ತಿಗಳಿಸುವುದು, ಸೋಂಕಿನಿಂದ ಮತ್ತು ಲಕ್ಷಣಗಳಿಂದ ದೂರ ಉಳಿಯುತ್ತೀರಿ ಅಥವಾ ಚಿಕಿತ್ಸೆಯ ಅಗತ್ಯ ಬೀಳದು.

• ಅತ್ಯಂತ ಶಕ್ತಿಯುತ ಆಹಾರ ಸೇವನೆಯಿಂದ ವೈರಾಣು ಪೊರೆ ದೊಡ್ಡದಾಗಿ ಬೆಳೆಯುತ್ತದೆ.

• ಈ ಹಿಂದೆ ನಾವು ಜ್ವರ ಅಥವಾ ಯಾವುದೇ ರೋಗ ಬಂದಾಗ ಶಕ್ತಿಯುತ ಆಹಾರ ಸೇವನೆ ಎಂದಾದರೂ ಮಾಡಿದ್ದೇವೆಯೇ? ಇಂದೇಕೆ ಹೀಗೆ ಮಾಡುತ್ತಿದ್ದೇವೆ!!? ಸಲಹೆ ಕೊಡುವ ವೈದ್ಯರಾದರೂ ಈ ಬಗ್ಗೆ ಯೋಚಿಸಬೇಕಿದೆ.

• ಅತ್ಯಗತ್ಯ ವಿಷಯಗಳಿಗಲ್ಲದೇ, ಮನೆಯಿಂದ ಹೊರ ಬರುವ ಯೋಚನೆ ಬೇಡ.

• ಸೋಂಕಿತರು, ಲಕ್ಷಣ ಉಳ್ಳವರು ಸಾಮಾಜಿಕ ಕಾಳಜಿ ತೋರಿಸಲು, ಸ್ವಯಂ ಬಂಧನದೊಳಗೆ ಇರೋಣ

•••••••••••••

ಆತ್ಮೀಯರೇ,
Viropyrine Ayurlung powders ಬೇಕಾದವರು ಸಂಪರ್ಕಿಸಿ:
9148702645
8792290274

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!