ವಿಚಾರಣಾ ಆರೋಪಿಗೆ ಕರೋನ ಪಾಸಿಟಿವ್ 4 ಜನ ಪೋಲಿಸರು ಕ್ವಾರಂಟೈನ್…!

ವಿಚಾರಣಾ ಆರೋಪಿಗೆ ಕರೋನ ಪಾಸಿಟಿವ್ 4 ಜನ ಪೋಲಿಸರು ಕ್ವಾರಂಟೈನ್…!

ಶಿಕಾರಿಪುರ ಪಟ್ಟಣದ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳನ ಕೇಸ್ ಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದಕ್ಕೆ ಪೊಲೀಸರಿಗೆ ಆತಂಕ ವ್ಯಕವಾಗಿದ್ದು

ಪಟ್ಟಣ‌ ಪೊಲೀಸ‌ ಠಾಣೆಯ ಪೋಲಿಸರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳ್ಳನನ್ನು ಬಂಧಿಸಿ ವಿಚಾರಣೆ ಠಾಣೆಗೆ ಕರೆ ತಂದಿದ್ದರು

ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಕಳ್ಳನನ್ನು ಕೋವಿಡ್ ತಪಾಸಣೆಗೆ ಒಳಪಡಿಸಿದ್ದರು
ಕೋವಿಡ್ ತಪಾಸಣೆ ಬಳಿಕ ಕಳ್ಳನಿಗೆ ಕೊರೊನಾ ಪಾಸಿಟಿವ್ ಸೋಂಕು ಪಾಸಿಟಿವ್ ಇರುವುದು ಧೃಡಪಟ್ಟಿದೆ

ಈ ಹಿನ್ನಲೆಯಲ್ಲಿ ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಕಳ್ಳನನ್ನು ವಿಚಾರಣೆ ನಡೆಸಿದ್ದ 4 ಜನ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ ಪಿಎಸ್ಐ ತಾತ್ಕಾಲಿಕ ಕ್ವಾರಂಟೈನ್ ಗೆ ಒಳಪಟ್ಟಿದ್ದಾರೆ.

ಶಿಕಾರಿಪುರ ಪಟ್ಟಣ ಠಾಣೆಯನ್ನು‌ ಈಗಾಗಲೇ ‌ಸ್ಯಾನಿಟೈಸ್ ಮಾಡಲಾಗಿದೆ ಸೋಂಕಿತ ಕಳ್ಳನಿಗೆ ಕೋವಿಡ್ 19 ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Admin

Leave a Reply

Your email address will not be published. Required fields are marked *

error: Content is protected !!