ಶಿವಮೊಗ್ಗದಲ್ಲಿ ಕರೋನ ಸೋಂಕಿಗೆ ಮತ್ತೊಂದು ಬಲಿ ಯಾರು ಎಲ್ಲಿಯವರು …?

ಶಿವಮೊಗ್ಗದಲ್ಲಿ ಕರೋನ ಸೋಂಕಿಗೆ ಮತ್ತೊಂದು ಬಲಿ ಯಾರು ಎಲ್ಲಿಯವರು …?

ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ಸೋಂಕಿಗೆ ಮತ್ತೊಂದು ವ್ಯಕ್ತಿ ಮೃತ ಪಟ್ಟಿದ್ದು ಇದರಿಂದ ಸಾವಿನ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ 64 ವರ್ಷದ ವೃದ್ದ ವ್ಯಕ್ತಿ ಸಾವನ್ನಾಪ್ಪಿದ್ದು ವ್ಯಕ್ತಿ ಮೃತಪಟ್ಟ ಬಗ್ಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಎಲ್ಲಿಯವರು:
ಶಿಕಾರಿಪುರ ತಾಲೂಕಿನ ಖಾವಸಪುರ ಗ್ರಾಮದ 64 ವರ್ಷದ ವೃದ್ದರೊಬ್ಬರು ವಾರದ ಹಿಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಈ ವ್ಯಕ್ತಿ ಮೊದಲು ಶಿಕಾರಿಪುರ ತಾಲೂಕಿನ ಆಸ್ಪತ್ರೆಗೆ ದಾಖಲಾಗಿದ್ದರು.

ಕರೋನ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.

ಇಂದು ಸೋಂಕಿತ ವ್ಯಕ್ತಿ ಮೆಗ್ಗಾನ್ ನಲ್ಲಿ ಮೃತಪಟ್ಟಿದ್ದು ಇದರಿಂದ ಈ ವರೆಗೂ ಸಾವಿನ ಸಂಖ್ಯೆ 7 ಕ್ಕೆ ಏರಿಕರಯಾಗಿದೆ.

Admin

Leave a Reply

Your email address will not be published. Required fields are marked *

error: Content is protected !!