ಶಿಕಾರಿಪುರ: JOB NEWS: ಶಿಕಾರಿಪುರದ TAPCMS ಕಛೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ..!
ಶಿಕಾರಿಪುರ ಪಟ್ಟಣ ತಾಲೂಕ್ ವ್ಯವಸಾಯೋತ್ಪನಗಳ ಮಾರಟ ಸಹಕಾರಿ ಸಂಘದಲ್ಲಿ ಖಾಲಿ ಇರುವ ವಿವಿಧ ನಾಲ್ಕು ಹುದ್ದೆಗಳಿಗೆ ಅರ್ಹ ಅಭ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಖಾಲಿ ಇರುವ ಹುದ್ದೆಗಳು:
1) ಮಾರಾಟ ಗುಮಾಸ್ತ.
2) ನಗದು ಗುಮಾಸ್ತ.
3) ಪೆಟ್ರೋಲ್ ಬಂಕ್ ಗುಮಾಸ್ತ
4) ಡಿ ದರ್ಜೆ ನೌಕರ.
ಅರ್ಹತೆ:
ಮೇಲಿನ ಮೂರು ಗುಮಾಸ್ತ ಹುದ್ದೆಗಳಿಗೆ ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಪಡೆದ ಬಿಕಾಂ,ಬಿಬಿಎಂ,ಬಿಬಿಎ,ಬಿಸಿಎ, ನಲ್ಲಿ ಶೇ 65% ಅಂಕವನ್ನು ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಡಿ ದರ್ಜೆ ನೌಕರ ಹುದ್ದೆಗೆ ಕರ್ನಾಟಕ ಎಸ್.ಎಸ್.ಎಲ್.ಸಿ ಬೋರ್ಡ್ ನಲ್ಲಿ ಓದಿದ ಹಾಗೂ 55% ಹೊಂದಿದ ಅಭ್ಯರ್ಥಿ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸು ಕೊನೆ ದಿನಾಂಕ ಜೂನ್ 30/06/2020 ರ ಸಂಜೆ 5 ಗಂಟೆ ಒಳಗೆ ಕಛೇರಿಯಲ್ಲಿ ಸಲ್ಲಿಸಬಹುದು.
ಕಛೇರಿಯ ವಿಳಾಸ:
ತಾಲೂಕ್ ವ್ಯಾವಸಾಯೋತ್ಪನಗಳ ಮಾರಟ ಸಹಕಾರಿ ಸಂಘ. ಸಾಲೂರು ರಸ್ತೆ ಶಿಕಾರಿಪುರ ಕಛೇರಿ ಸಮಯದಲ್ಲಿ ಅರ್ಜಿ ಪಡೆದು ಸಲ್ಲಿಸಬಹುದು ಎಂದು ಸಂಘ ಅಧ್ಯಕ್ಷರಾಗಿ ಎಸ್.ಎಸ್ ರಾಘವೇಂದ್ರ (ಮಾಜಿ) ಶಿಕಾರಿ ನ್ಯೂಸ್ ಗೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : 08187-222237
News By: Raghu Shikari
7411515737