ಶಿಕಾರಿಪುರ: JOB NEWS: ಶಿಕಾರಿಪುರದ TAPCMS ಕಛೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಶಿಕಾರಿಪುರ: JOB NEWS: ಶಿಕಾರಿಪುರದ TAPCMS ಕಛೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಶಿಕಾರಿಪುರ ಪಟ್ಟಣ ತಾಲೂಕ್ ವ್ಯವಸಾಯೋತ್ಪನಗಳ ಮಾರಟ ಸಹಕಾರಿ ಸಂಘದಲ್ಲಿ ಖಾಲಿ ಇರುವ ವಿವಿಧ ನಾಲ್ಕು ಹುದ್ದೆಗಳಿಗೆ ಅರ್ಹ ಅಭ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

ಖಾಲಿ ಇರುವ ಹುದ್ದೆಗಳು:

1) ಮಾರಾಟ ಗುಮಾಸ್ತ.

2) ನಗದು ಗುಮಾಸ್ತ.

3) ಪೆಟ್ರೋಲ್ ಬಂಕ್ ಗುಮಾಸ್ತ

4) ಡಿ ದರ್ಜೆ ನೌಕರ‌.

ಅರ್ಹತೆ:

ಮೇಲಿನ ಮೂರು ಗುಮಾಸ್ತ ಹುದ್ದೆಗಳಿಗೆ ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಪಡೆದ ಬಿಕಾಂ,ಬಿಬಿಎಂ,ಬಿಬಿಎ,ಬಿಸಿಎ, ನಲ್ಲಿ  ಶೇ 65% ಅಂಕವನ್ನು ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಡಿ ದರ್ಜೆ ನೌಕರ ಹುದ್ದೆಗೆ ಕರ್ನಾಟಕ ಎಸ್.ಎಸ್.ಎಲ್.ಸಿ ಬೋರ್ಡ್ ನಲ್ಲಿ ಓದಿದ ಹಾಗೂ 55% ಹೊಂದಿದ ಅಭ್ಯರ್ಥಿ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸು ಕೊನೆ ದಿನಾಂಕ ಜೂನ್ 30/06/2020 ರ ಸಂಜೆ 5 ಗಂಟೆ ಒಳಗೆ ಕಛೇರಿಯಲ್ಲಿ ಸಲ್ಲಿಸಬಹುದು.

ಕಛೇರಿಯ ವಿಳಾಸ:

ತಾಲೂಕ್ ವ್ಯಾವಸಾಯೋತ್ಪನಗಳ ಮಾರಟ ಸಹಕಾರಿ ಸಂಘ. ಸಾಲೂರು ರಸ್ತೆ ಶಿಕಾರಿಪುರ ಕಛೇರಿ ಸಮಯದಲ್ಲಿ ಅರ್ಜಿ ಪಡೆದು ಸಲ್ಲಿಸಬಹುದು ಎಂದು ಸಂಘ ಅಧ್ಯಕ್ಷರಾಗಿ ಎಸ್.ಎಸ್ ರಾಘವೇಂದ್ರ (ಮಾಜಿ) ಶಿಕಾರಿ ನ್ಯೂಸ್ ಗೆ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ : 08187-222237

News By: Raghu Shikari

7411515737

Admin

Leave a Reply

Your email address will not be published. Required fields are marked *

error: Content is protected !!