ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 141 ಪಾಸಿಟಿವ್ ಕೇಸ್ ಇಂದು 82 ಮಂದಿ ಗುಣಮುಖ..!
ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 141 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಇದರಿಂದ ಸೋಂಕಿತರ ಸಂಖ್ಯೆ ಇಳಿಮುಖ ಕಂಡಿದೆ.
ಇಂದು 141 ಜನರಿಗೆ ಕರೋನ ಪಾಸಿಟಿವ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ 900 ದಾಟಿದ್ದು ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ 958 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 146
ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 167 ಡಿಸಿಹೆಚ್ ಸಿ ನಲ್ಲಿ 89 ಜನರ ಖಾಸಗಿ ಆಸ್ಪತ್ರೆಯಲ್ಲಿ 1117ಹಾಗೂ ಮನೆಯಲ್ಲಿಯೇ 390 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?
ಶಿವಮೊಗ್ಗ:63
ಭದ್ರಾವತಿ:27
ಸಾಗರ:19
ಶಿಕಾರಿಪುರ:05
ತೀರ್ಥಹಳ್ಳಿ:08
ಹೊಸನಗರ:04
ಸೊರಬ:09
ಸೋಂಕಿನಿಂದ ಇಂದು 03 ಮೃತರಾಗಿದ್ದಾರೆ ಇದುವರೆಗೆ 1009 ಜನರು ಮೃತರಾಗಿದ್ದಾರೆ.
ಇಂದು 82 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಲಾಗಿದೆ.