ಶಿಕಾರಿಪುರದಲ್ಲಿ ಹಾಡು ಹಗಲೇ ಮರ್ಡರ್..!

ಶಿಕಾರಿಪುರದಲ್ಲಿ ಹಾಡು ಹಗಲೇ ಮರ್ಡರ್..!

ಶಿಕಾರಿಪುರದಲ್ಲಿ ಕೆಎಚ್‌ಪಿ ಕಾಲೋನಿಯಲ್ಲಿ ಎರಡು ಗುಂಪುಗಳ ಗಲಾಟೆಯಾಗಿದ್ದು ಹಾಡು ಹಗಲೇ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ‌.

ಈದ್ ಮಿಲಾದ್ ಹಬ್ಬದ ವಿಚಾರಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದವರು ಸಭೆ ನಡೆದಿತ್ತು ಈ ವಿಚಾರವಾಗಿ ಅವರವರಲ್ಲಿಯೇ ಮಾತಿಗೆ ಮಾತು ಬೆಳೆದು ಏಕ ಏಕಿ ಸೋಸೈಟಿ ಕೇರಿಯ ಮುಸ್ಲಿಂ ಯುವಕರು ಜಾಫರ್ ಬಿನ್ ಸಬ್ಜನ್ ಸಾಬ್ 32 ವರ್ಷ ಕೊಲೆಯಾದ ಎನ್ನಲಾಗಿದೆ.

ಏಕ ಏಕಿ ಎದೆಗೆ ಚಾಕುವಿಂದ ಇರಿದ ಪರಿಣಾಮ ಜಾಫರ್ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ

ಈ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದು ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!