ಸೋಂಕಿಗೆ ಮನೆಮದ್ದು ಮತ್ತು ಆಯುರ್ವೇದ ಸೂಕ್ತ..!

ಸೋಂಕಿಗೆ ಮನೆಮದ್ದು ಮತ್ತು ಆಯುರ್ವೇದ ಸೂಕ್ತ..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

ಇಂದಿನ ಲಕ್ಷಣಗಳನ್ನು ನಿಯಂತ್ರಿಸಿ ಸಾಕು, ಒಂದು ಅಥವಾ ಎರಡು ವಾರದಲ್ಲಿ ಸ್ವತಃ ಗುಣವಾಗುತ್ತದೆ. ಆತಂಕದಿಂದ ಸ್ಟಿರಾಯ್ಡ್ ಬಳಕೆಗೆ ಅಥವಾ ಈ ಅವಸ್ಥೆಯಲ್ಲಿ ವ್ಯಾಕ್ಸೀನ್ ಗೆ ಮೊರೆಹೋದರೆ ತಕ್ಷಣದ ಮತ್ತು ದೀರ್ಘಕಾಲೀನ ಅಪಾಯಗಳು ಹೆಚ್ಚು.

ಶೇ. 20 ರಷ್ಟು ಜನ‌ ಆಸ್ಪತ್ರೆ ಸೇರುತ್ತಿರುವುದು ಸಣ್ಣ ಸಣ್ಣ ತಪ್ಪುಗಳಿಂದ ಬಹಳಷ್ಟು ಹಣ ಮತ್ತು ಕೆಲವೊಮ್ಮೆ ಆರೋಗ್ಯ ಮತ್ತೂ ಕೆಲವೊಮ್ಮೆ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಚ್ಚರ.

ಮನೆ ಮದ್ದು ಏನು:
• ಶುಂಠಿ ಮತ್ತು ಜೀರಿಗೆ ಬಳಸಿ ಕಷಾಯ ತಯಾರಿಸಿ ದಿನಕ್ಕೆ ಎರಡು ಬಾರಿ ಸೇವಿಸಿ
• ಶುದ್ಧ ಅರಿಶಿಣವನ್ನು ನೇರ ಬೆಂಕಿಗೆ ಅಥವಾ ಚೆನ್ನಾಗಿ ಬಿಸಿ ಮಾಡಿದ ತೆಳ್ಳನೆಯ ಪಾತ್ರಗೆ ಸುರಿದರೆ ಗಾಢ ಹೊಗೆ ಬರುತ್ತದೆ. ಆ ಹೊಗೆಯನ್ನು ತಕ್ಷಣ ಮೂಗಿನಿಂದ ಎಳೆದುಕೊಳ್ಳಿ, ಮೂಗು ಸ್ವಲ್ಪ ಉರಿಯುತ್ತದೆ, ಆದರೆ ತಕ್ಷಣವೇ ಮೂಗು ಕಟ್ಟಿರುವುದು ಅಥವಾ ಸೋರುವುದು ನಿಲ್ಲುತ್ತದೆ.


• ಅನಾರೋಗ್ಯ ಎಂದು ನಿತ್ಯದ ಕೆಲಸ ನಿಲ್ಲಿಸದಿರಿ, ಶರೀರದಿಂದ ಸ್ವಲ್ಪ ಬೆವರು ಹೊರ ಹೋದರೂ ಸಾಕಷ್ಟು ರೋಗಕಾರಕ ಅಂಶಗಳು ಹೊರಹೋಗುತ್ತವೆ
• ಅಂಗೈ ಮತ್ತು ಅಂಗಾಲುಗಳನ್ನು ಆಗಾಗ ಚೆನ್ನಾಗಿ ಬಿಸಿ ಮಾಡಿಕೊಳ್ಳುತ್ತಿರಿ, ಇಲ್ಲಿ ಹರಡಿರುವ ಸೂಕ್ಷ್ಮ ನರ ತಂತುಗಳು ಉಸಿರಾಟದಲ್ಲಿನ ಕಫವನ್ನು ಕರಗಿಸುತ್ತವೆ, ತಮಸ್ಸು ಕರಗಿ ಸತ್ವ ಜಾಗ್ರತವಾಗುತ್ತದೆ

ಆಹಾರದ ವಿಷಯ:
ರೋಗಕ್ಕೆ ನಮ್ಮ ಆಹಾರದಿಂದ ಸಿಗಬಹುದಾದ ಬಲವನ್ನು ಕಿತ್ತೆಸೆದುಬಿಡಬೇಕು, ಆಗ ಮನೆಮದ್ದುಗಳು ಚೆನ್ನಾಗಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ಅದ್ದರಿಂದ ಆಹಾರ ಪಾಲನೆ ಮುಖ್ಯ.

ಇಲ್ಲದೇ ಹೋದರೆ ಒಂದೆಡೆ ರೋಗ ಬೆಳೆಯುತ್ತದೆ ಮತ್ತೊಂದು ಕಡೆ ಶರೀರ ಕ್ಷೀಣಿಸುತ್ತದೆ. ಈ ಹಂತದಲ್ಲಿ ಆಸ್ಪತ್ರೆಗೆ ಸೇರಿದರೆ ರಾಸಾಯನಿಕ ಔಷಧಿಗಳ ತೀವ್ರತೆ ಕನಿಷ್ಟ ಆರು ತಿಂಗಳು ಕಳೆದರೂ ಮರಳಿ ಬಾರದಷ್ಟು ಶಕ್ತಿಯನ್ನು ಕುಂದಿಸುತ್ತವೆ. ಕೆಲವೊಮ್ಮೆ ಔಷಧಿಗಳೇ ಅಪಾಯ ತರುತ್ತವೆ…! ಹಾಗಾಗಿ ಕೆಳಗಿನ ಆಹಾರ ನಿಯಮಗಳನ್ನು ಪಾಲಿಸಿ…

• ಎಣ್ಣೆ ಪದಾರ್ಥ, ಕರಿದ ಪದಾರ್ಥಗಳು, ಮೇಲಿನಿಂದ ವಗ್ಗರಣೆ ಕಲಸಿದ ಅನ್ನಗಳು, ಬೇಕರಿ ಮತ್ತು ಜಂಕ್ ಆಹಾರಗಳು ಅತ್ಯಂತ ಅಪಾಯವನ್ನು ತಂದೊಡ್ಡುತ್ತವೆ…
• ಅಜೀರ್ಣವಾಗುವಂತೆ ಆಹಾರ ಸೇವಿಸಬೇಡಿ, ಇದು ಬಹಳಷ್ಟು ಜಾಗ್ರತೆಯಿಂದ ನಿರ್ವಹಿಸಬೇಕಾದ ಕ್ರಿಯೆ
• ಅಜೀರ್ಣ ಎನಿಸಿದರೆ, ಹಸಿವು ಇಲ್ಲ ಎನಿಸಿದರೆ ಆಹಾರ ಸೇವನೆ ಬೇಡವೇ ಬೇಡ. ಕೇವಲ ಒಂದು ಗ್ಲಾಸ್ ಗಂಜಿ ಸೇವಿಸಬಹುದು…

ಆಯುರ್ವೇದೀಯ ಔಷಧಗಳು:

ಬಾರದಂತೆ ತಡೆಯುವ ಅಥವಾ ಅಪಾಯ ತಡೆಯುವ ಔಷಧಗಳು:

• Viropyrine Plus(GVR Powder) powder

• Viropyrine capsules or Trishun tab

• Ayurdantham Liquid(ಗಂಟಲು ತೊಳೆಯಲು ಅತ್ಯಂತ ಶ್ರೇಷ್ಠ ಔಷಧ)

• Ayurlung powder (ಕಫ ಮತ್ತು ಕಫರಹಿತ ಕೆಮ್ಮು ತಡೆಯಲು ಮತ್ತು ಚಿಕಿತ್ಸಿಸಲು)

ಬಳಕೆಯ ವಿಧಾನ ಔಷಧಗಳಲ್ಲೇ ಇರುತ್ತದೆ…

8792290274
9148702645

ವಿಶ್ವ ಹೃದಯಾಶೀರ್ವಾದವಂ ಬಯಸಿ
~ಡಾ. ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research

🌱 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🌴

Admin

Leave a Reply

Your email address will not be published. Required fields are marked *

error: Content is protected !!