ನಾವು ನಿತ್ಯವೂ ಕುಡಿಯುವ ನೀರು ಎಷ್ಟು ಆರೋಗ್ಯಕರ ತಾಮ್ರದ ಪಾತ್ರೆಯ ನೀರು ಆರೋಗ್ಯಕ್ಕೆ ಮಾರಕವೇ?

ನಾವು ನಿತ್ಯವೂ ಕುಡಿಯುವ ನೀರು ಎಷ್ಟು ಆರೋಗ್ಯಕರ ತಾಮ್ರದ ಪಾತ್ರೆಯ ನೀರು ಆರೋಗ್ಯಕ್ಕೆ ಮಾರಕವೇ?

💦 ಅತ್ಯಂತ ಶ್ರೇಷ್ಠ ಜಲ:
📜 ಉಪಲಾಸ್ಫಾಲನ ಆಕ್ಷೇಪ ವಿಚ್ಛೇದೈಃ ಖೇದಿತೋದಕಾಃ ||9||
ಹಿಮವನ್ ಮಲಯೋದ್ಭೂತಾಃ ………|
~ಅಷ್ಟಾಂಗ ಹೃದಯ, ಸೂತ್ರ ಸ್ಥಾನ, ಅಧ್ಯಾಯ-5

★ ಹಿಮವನ್: ಹಿಮಾಲಯ ಪರ್ವತದಲ್ಲಿ ಹುಟ್ಟುವ
★ ಮಲಯನ್: ಮಲಯ ಪರ್ವತದಲ್ಲಿ ಹುಟ್ಟುವ ನದಿಗಳ ನೀರು ಅತ್ಯಂತ ಶ್ರೇಷ್ಠ ಏಕೆಂದರೆ – ಆ ಜಲ…
★ ಉಪಲಾಸ್ಫಾಲನ:ಬಂಡೆಗಳಿಂದ ಬೀಳುವುದು ★ ಆಕ್ಷೇಪ ವಿಚ್ಛೇದೈಃ:* ಜಲದ ಪರಮಾಣುಗಳ ವಿಭಜನೆಯಾಗುವುದು
★ ಖೇದಿತ ಉದಕ: ಅಂಕುಡೊಂಕಾಗಿ ಬಂಡೆಗಳ ನಡುವೆ ಸೀಳಿ ಹರಿವ ನೀರು ಕುಡಿಯಲು ಅತ್ಯಂತ ಶ್ರೇಷ್ಠ.

🏞 ಈ ಜಲವನ್ನು, “ಗಂಗೋದಕ‌” ಎನ್ನುವರು(ಗಂಗಾ ನದಿಯ ಜಲ ಎಂಬ ಅರ್ಥವಲ್ಲ).

🚫 ಇನ್ನುಳಿದ ನೀರುಗಳು, “ಸಾಮುದ್ರಜಲ” (ಸಮುದ್ರದ ಜಲ ಎಂಬ ಅರ್ಥವಲ್ಲ, ಈ ಜಲ ಸಮುದ್ರ ಇದ್ದಂತೆ ಎಷ್ಡೇ ಪ್ರಮಾಣದಲ್ಲಿದ್ದರೂ ಬಳಸಲು ಅಯೋಗ್ಯ ಎಂಬುದು ನಿಜವಾದ ಅರ್ಥ)

📑 ಗಂಗೋದಕದ ವೈಜ್ಞಾನಿಕ ವಿವರಣೆ:
🔻 ಜಲವು ಅತ್ಯಂತ ಎತ್ತರದ ಮೇಲಿನಿಂದ ಬಂಡೆಗಳ ಮೇಲೆ ಬೀಳುವ ಕಾರಣ ಅದು ಆಕ್ಷೇಪ ವಿಚ್ಛೇದನ ಕ್ರಿಯೆಗೆ ಒಳಗಾಗಿ ತನ್ನ ಪರಮಾಣುವಿನ ಗಾತ್ರ ಕುಗ್ಗಿಸುವುದಲ್ಲದೇ, Hydrogen ವಿಭಜನೆಯಾಗಿ pH ವೃದ್ಧಿಯಾಗುವುದರಿಂದ, ಆಮ್ಲೀಯ ಗುಣವನ್ನು ಕಳೆದುಕೊಳ್ಳುತ್ತದೆ. ಇದು ವಿದ್ಯುತ್ ಪೂರಣಗೊಂಡ ಜಲವಾಗಿ ಮಾರ್ಪಡುತ್ತದೆ. ಇದೇ ಕಾರಣದಿಂದ ಈ ಜಲದ ಸಂಪರ್ಕಕ್ಕೆ ಬಂದ ಯಾವುದೇ ವಸ್ತು ಬೇಗ ಹಾಳಾಗುವುದಿಲ್ಲ, ಮನುಷ್ಯ ಕುಡಿದರೆ ಅವನಿಗೆ ಮುಪ್ಪು ಬೇಗ ಬರುವುದಿಲ್ಲ. ಸಧ್ಯಕ್ಕೆ ಜಗತ್ತಿನಲ್ಲಿ Antioxidant ಎಂಬ ಶಬ್ಧ ಅತ್ಯಂತ ಪ್ರಚಲಿತ ವಿಷಯವಾಗಿದೆ, ಈ ಜಲವು Antioxidant ಗುಣವನ್ನು ಹೊಂದಿದೆ, ಏಕೆಂದರೆ ಜಲದ ಕಣಗಳ ಗಾತ್ರ ಅತ್ಯಂತ ಚಿಕ್ಕದಾಗುತ್ತದೆ, ಖನಿಜಗಳಿಂದ ತುಂಬುತ್ತದೆ ತನ್ಮೂಲಕ ಮುಪ್ಪು, ರೋಗಗಳು ಮನುಷ್ಯರನ್ನು ಹೆಚ್ಚಾಗಿ ಬಾಧಿಸುವುದಿಲ್ಲ…! 🤔

📑 ಉಪಯೋಗ ಏನು?
★ ಈ ಜಲ ಉಪಯೋಗಿಸಿದ ಮನುಷ್ಯನಿಗೆ ರೋಗಗಳ ಸಾಧ್ಯತೆ ಕಡಿಮೆ!
★ ಮುಪ್ಪು ನಿಧಾನ!!
★ ಶರೀರದ ಆಪ್ ಧಾತು ಶ್ರೇಷ್ಠಮಟ್ಟದಲ್ಲಿರುವ ಕಾರಣ ಬೇಗ ಆಯಾಸಗೊಳ್ಳುವುದಿಲ್ಲ!
★ pH balance ಕಾರಣದಿಂದ ಜೀವಕೋಶಗಳು ಆಮ್ಲೀಯತೆಯನ್ನು ಸಾಕಷ್ಟು ಕಳೆದುಕೊಳ್ಳುತ್ತವೆ. ಈ ಕಾರಣದಿಂದಾಗಿಯೇ ಹಿಮಾಲಯದಲ್ಲಿ ವಾಸಿಸುವ ಜನರು ಅತ್ಯಂತ ಆರೋಗ್ಯವಂತರು, ನಿತ್ಯವೂ, ಬೆಟ್ಟ ಏರಿ ಇಳಿದರೂ ಆಯಾಸಗೊಳ್ಳರು. ನಾವು ಅಲ್ಲಿಗೆ ಹೋದಾಗಲೂ ಸಹ ಎಷ್ಟೇ ನಡೆದರೂ ಸಹ, ಅಲ್ಲಿನ ವಾತಾವರಣದಲ್ಲಿ ಆ ನೀರಿನ ಪ್ರಭಾವ ಇರುವುದರಿಂದ ಆಯಾಸಗೊಳ್ಳುವುದು ಕಡಿಮೆ!
★ ಆಮ್ಲೀಯತೆಯು ನಿಯಂತ್ರಣದಲ್ಲಿರುವ ಕಾರಣ ದೀರ್ಘಕಾಲದ ಆರೋಗ್ಯವೂ, ಶರೀರ ದೃಢತೆಯೂ ಮತ್ತು ಪೂರ್ಣಾಯುಷ್ಯವೂ ನಮ್ಮದಾಗುತ್ತದೆ! 🤔

🔭 ಈಗ ಈ ಜಲ ಸಿಗುತ್ತದೆಯೇ?
ಹೌದು
• ಪ್ರವಾಸಕ್ಕೆ ಹೋದಾಗ ಗಂಗಾಜಲವನ್ನು ತಂದುಕೊಳ್ಳಬಹುದು ಮತ್ತು
• ಇತ್ತೀಚಿಗೆ ಕೆಲವು ಜಪಾನ್ ತಂತ್ರಜ್ಞಾನ ಬಳಸಿ, ಪ್ಲಾಟಿನಂ ಲೇಪಿತ ಹಾಳೆಗಳಲ್ಲಿ ವಿದ್ಯುತ್ ಪ್ರವಹಿಸಿ ಜಲವನ್ನು ವಿದ್ಯುತೀಕರಣ ಮಾಡಿ ಜಲದ ಹೈಡ್ರೋಜನ್ ಹೆಚ್ಚಿಸಿ ಕಣಗಳನ್ನು ವಿಭಜಿಸುವ ವಾಟರ್ ಫಿಲ್ಟರ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ…

• ಕೊಂಚ ದುಬಾರಿಯಾದ ಈ ತಂತ್ರಜ್ಞಾನವನ್ನು ನಾವು ಸ್ವತಃ ಅಳವಡಿಸಿಕೊಂಡಿದ್ದೇವೆ, ಅತ್ಯುತ್ತಮ ಫಲಿತಾಂಶ ಶೀಘ್ರದಲ್ಲೇ ದೊರೆಯುತ್ತಿದೆ.
• ಈ ಜಲ ಸೇವಿಸುತ್ತಿರುವ ನಮ್ಮ ಮಗು ಹಸಿವೆಂದು ತಾನಾಗಿಯೇ ಬಂದು ಆಹಾರ ಸೇವಿಸುತ್ತಾಳೆ!
• ಮಕ್ಕಳಿಗೆ ಏನಾದರೊಂದು ತಿನ್ನಲು ಕೊಟ್ಟರೆ ಸಾಕೆಂಬ ಮನೋಭಾವನೆಯನ್ನು ಬಿಟ್ಟು ತಾಜಾ ಆಹಾರ ತಯಾರಿಸಿ ಕೊಡಿ. ಇದು ದೃಢ ಶರೀರದ ಮೂಲ ಮಂತ್ರ
• ಆ್ಯಸಿಡಿಟಿಯು ಕೇವಲ ಒಂದು ಗ್ಲಾಸ್ ಜಲದಿಂದಲೇ ತಕ್ಷಣವೇ ನಿಯಂತ್ರಣಕ್ಕೆ ಬರುತ್ತದೆ!
• ಆಯಾಸ ತಕ್ಷಣ ಪರಿಹಾರವಾಗುತ್ತದೆ!
• ಸಂಜೆವರೆಗೂ ಕೆಲಸ ಮಾಡುತ್ತಿದ್ದರೂ ಆಯಾಸ ಉಂಟಾಗದು!
• ಸುಖಪ್ರದ ನಿದ್ರೆಗೆ ಜಾರುತ್ತೇವೆ…
• ಮಲಪ್ರವೃತ್ತಿ ಸರಳವಾಗುತ್ತದೆ 😀
• ಹಸಿವು ಹೆಚ್ಚುತ್ತದೆ!!

👉 ನಾನು ಪ್ರತ್ಯಕ್ಷ ನೋಡಿದ ಉದಾಹರಣೆಯನ್ನು ಕೊಡುತ್ತೇನೆ, ಈ ರೀತಿ ವಿದ್ಯುತ್‌ಕೃತ ಜಲವನ್ನು ಮನೆಯ ಸಾಕುನಾಯಿಯ ಮುಂದೆ ನಮ್ಮ ಆರ್ ಒ ವಾಟರ್ ಮತ್ತು ವಿದ್ಯುತ್ತೀಕೃತ ಜಲವನ್ನು ಇಟ್ಟರೆ ಆರ್.ಒ ಜಲವನ್ನು ಮೂಸಿಯೂ ನೋಡುವುದಿಲ್ಲ ಮತ್ತು ವಿದ್ಯುತ್ತೀಕೃತ ಜಲವನ್ನು ಇಷ್ಟಪಟ್ಟು ಕುಡಿಯುತ್ತವೆ…

ನಮಗಿಂತ ಪ್ರಾಣಿಗಳ ಸಂವೇದನಾಶೀಲತೆ ನೂರುಪಟ್ಟು ಅಧಿಕವಲ್ಲವೇ? ಆರೋಗ್ಯದ ವಿಷಯದಲ್ಲಿ ಅವುಗಳನ್ನು ಅನುಸರಿಸಿದರೆ ನೈಸರ್ಗಿಕ ಆರೋಗ್ಯ ನಮ್ಮದಾಗುವುದು…

ಆತ್ಮೀಯರೇ,
👀 ಆರ್.ಒ. ಜಲಪಾನ ನಿಲ್ಲಿಸಿ, ಅದು ಜಲವಲ್ಲ ಆ್ಯಸಿಡ್!! ನಿಧಾನವಾಗಿ ನಮ್ಮನ್ನು ಸುಡುತ್ತದೆ…

✍ What happens in electrolysis of water?
Due to electrolysis(ಆಕ್ಷೇಪ ವಿಚ್ಛೇದೈಃ) of water, water molecules get charged while falling down from high mountains and they have higher hydrogen concentration called high pH value, there will be reduction in their oxidation property and reduction in the size of their water molecules…

ಈ ಯಂತ್ರಗಳು ಬೇಕಾದವರು ಸಂಪರ್ಕಿಸಬಹುದು:
ಕೊಟ್ರೇಶ್ 9739230839
ಅಥವಾ ಚೇತನ್ 9036071665
ಇವರನ್ನು ಸಂಪರ್ಕಿಸಬಹುದು.

ಡಾ.ಮಲ್ಲಿಕಾರ್ಜುನ ಡಂಬಳ

ಅಥರ್ವವೇದ ಸಂಶೋಧನಾ ಸಂಸ್ಥೆ ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!