ಶಿವಮೊಗ್ಗ: ಜಿಲ್ಲೆಯಲ್ಲಿ ತಗ್ಗಿದ ಕರೋನ ಇಂದು 130 ಪಾಸಿಟಿವ್ ಕೇಸ್ ಪತ್ತೆ 918 ಮಂದಿ ಗುಣಮುಖ..!

ಶಿವಮೊಗ್ಗ: ಜಿಲ್ಲೆಯಲ್ಲಿ ತಗ್ಗಿದ ಕರೋನ ಇಂದು 130 ಪಾಸಿಟಿವ್ ಕೇಸ್ ಪತ್ತೆ 918 ಮಂದಿ ಗುಣಮುಖ..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು‌ 130 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಇದರಿಂದ ಸೋಂಕಿತರ ಸಂಖ್ಯೆ ಇಳಿಮುಖ ಕಂಡಿದೆ.

ಇಂದು‌ 130 ಜನರಿಗೆ ಕರೋನ‌ ಪಾಸಿಟಿವ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ 4000 ದಾಟಿದ್ದು ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ 4053 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 539
ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 1189 ಡಿಸಿಹೆಚ್ ಸಿ ನಲ್ಲಿ 205 ಜನರ ಖಾಸಗಿ ಆಸ್ಪತ್ರೆಯಲ್ಲಿ 649 ಹಾಗೂ ಮನೆಯಲ್ಲಿಯೇ 937 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:62
ಭದ್ರಾವತಿ:29
ಸಾಗರ:9
ಶಿಕಾರಿಪುರ:15
ತೀರ್ಥಹಳ್ಳಿ:5
ಹೊಸನಗರ:4
ಸೊರಬ:5

ಸೋಂಕಿನಿಂದ ಇಂದು 04 ಮೃತರಾಗಿದ್ದಾರೆ ಇದುವರೆಗೆ 927 ಜನರು ಮೃತರಾಗಿದ್ದಾರೆ.

ಇಂದು 918 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಲಾಗಿದೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!