ಕಷಾಯ ಕುಡಿಯೋಣ ನಮ್ಮ ಜೀವಗಳನ್ನು ನಾವೇ ಉಳಿಸಿಕೊಳ್ಳೋಣ..!

ಕಷಾಯ ಕುಡಿಯೋಣ ನಮ್ಮ ಜೀವಗಳನ್ನು ನಾವೇ ಉಳಿಸಿಕೊಳ್ಳೋಣ..!

ಅನೇಕರು ಕೇಳಿದ್ದಾರೆ, ನಿಮ್ಮ‌ಕಷಾಯ ಚೂರ್ಣದಲ್ಲಿನ ದ್ರವ್ಯಗಳೇನು? ಎಂದು. ಚೂರ್ಣದಲ್ಲಿ ಪೂರ್ಣ ಮಾಹಿತಿ ಕೊಟ್ಟರೂ, ಮೂರುಬಾರಿ ಈ ಮೂಲಕ ಹಂಚಿಕೊಂಡಿದ್ದರೂ ಮತ್ತೆ ಮತ್ತೆ ಕೇಳಿದ್ದಾರೆ.

ಇಲ್ಲಿವೆ Viropyrine ಕಷಾಯ ಚೂರ್ಣದ ಸಂಶೋಧನಾ ಪ್ರಬಂಧ ಸಹಿತ ಸಂಪೂರ್ಣ ಮಾಹಿತಿ.

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ಕಷಾಯ ಕುಡಿಯೋಣ ನಮ್ಮ ಜೀವಗಳನ್ನು ನಾವೇ ಉಳಿಸಿಕೊಳ್ಳೋಣ

ಆಸ್ಪತ್ರೆಗಳು ದಿನಕ್ಕೊಂದು, ಕ್ಷಣಕ್ಕೊಂದು ಹೊಸ ಚಿಕಿತ್ಸಾ ವಿಧಾನಗಳ ಪ್ರಯೋಗಶಾಲೆಯಾಗಿವೆ!!!
ನಾವು ಬಲಿಪಶುಗಳಾಗುವ ಮುನ್ನ ಎಚ್ಚೆತ್ತುಕೊಳ್ಳೋಣ.

ಆತ್ಮೀಯರೇ,
ಕೊರೋನಾ ಕಥೆಗಳು ಭೀಕರವಾಗಿವೆ, ವ್ಯಾಕ್ಸಿನೇಷನ್ ಪಡೆದವರೂ ಸಹ ದಾರುಣ ಕಷ್ಟಗಳನ್ನು ಅನುಭವಿಸುತ್ತಿರುವುದು ಕಣ್ಮುಂದೇ ಇದೆ.

ತೊಂದರೆಗಳಿಲ್ಲದೇ ಸುಖವಾಗಿ ಇರುವ ಅಥವಾ ಅತ್ಯಂತ ಕಡಿಮೆ ಕಷ್ಟ ಅನುಭವಿಸಿ ಪಾರಾಗುತ್ತಿರುವ ಜನರೆಂದರೆ ನಿತ್ಯವೂ Viropyrine, Ayurlung ಆಯುರ್ವೇದೀಯ ಕಷಾಯ ಮತ್ತು ಚೂರ್ಣಗಳನ್ನು ಸೇವಿಸುತ್ತಿರುವ 70,000+ ಜನರು.

ನಮ್ಮ ಗಮನಕ್ಕೆ ಬಂದಂತೆ Viropyrine ಕಷಾಯ ಮಧುಮೇಹ ರೋಗಿಗಳ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತಿರುವುದು.
ನೂರಾರು ಜನ ತಮ್ಮ ಡಯಾಬಿಟಿಸ್ ಔಷಧಿಗಳನ್ನು ನಿಲ್ಲಿಸಿಬಿಟ್ಟಿದ್ದಾರೆ.

ಹಿಂದಿನ ವರ್ಷ ಈ ಕಷಾಯ ಚೂರ್ಣ ಸಿದ್ಧಪಡಿಸುವಾಗ ರಸಧಾತುಸ್ಥಿತ “ಆಮ” ನಿವಾರಣಾ ದ್ರವ್ಯಗಳು ಮತ್ತು “ಸಂಕ್ಲೇದ”ಹರ ದ್ರವ್ಯಗಳನ್ನು ಪಟ್ಟಿಮಾಡಿ, ಸಂಶೋಧನೆಗಳ ಆಧಾರದಲ್ಲಿ ವೈರಾಣು ನಿವಾರಕ ಎಂದು ಸಿದ್ಧವಾದ ದ್ರವ್ಯಗಳನ್ನು ಕೊಡಲು ಆರಂಭಿಸಿದೆವು. ಇವು ಕೇವಲ ರಕ್ಷಣೆ ಮಾತ್ರವಲ್ಲದೇ ಚಿಕಿತ್ಸೆಯಲ್ಲೂ ಬಹುದೊಡ್ಡ ಕೆಲಸ ಮಾಡುತ್ತಿವೆ.
ಹೇಗೆಂದು ತಿಳಿಯಲು, ಕಷಾಯ ಚೂರ್ಣದ 38ದ್ರವ್ಯಗಳ ಸಂಶೋಧನಾತ್ಮಕ ಪ್ರಬಂಧಗಳನ್ನು ನೋಡಿಬಹುದು.

VIROPYRIN Kashaya Choorna ದಲ್ಲಿನ 38 ಮಲ್ಟಿ ಕಾಂಪ್ಲೆಕ್ಸ್ ಫೈಟೋ ಎಲಿಮೆಂಟ್ಸ್ ದ್ರವ್ಯಗಳ ಸಂಕ್ಷಿಪ್ತ ಮಾಹಿತಿ.

ಎಲ್ಲ ದ್ರವ್ಯಗಳ ಸಂಶೋಧನಾ ಮಾಹಿತಿಗಾಗಿ ಕೆಳಗಿನ‌ ಲಿಂಕ್ ನೋಡಬಹುದು
👇

https://hospitalfreelife.blogspot.com/2020/07/atharva-ayurveda-research-instituteis.html
••••••••••••••••••
20.06.2020 ರಂದು,
ಪ್ರಪ್ರಥಮವಾಗಿ
ಕೃಷ್ಣಜೀರಕ ಬಳಸಿ ಕೊರೋನಾ ಚಿಕಿತ್ಸೆ ಆರಂಭಿಸಿ ಯಶಸ್ಸನ್ನು ಕಂಡದ್ದು ಅಥರ್ವ ಸಂಸ್ಥೆ. ಈ ಕೃಷ್ಣಜೀರಕವು ನೇರ ಕೊರಾನಾ ವೈರಾಣುವಿನ‌ ಮೇಲೆಯೇ ಯಶಸ್ವಿ ಪ್ರಯೋಗ ಕಂಡ ಬಗ್ಗೆ ಸಂಶೋಧನಾ ಪ್ರಬಂಧ ಪ್ರಕಟವಾಗಿದೆ.

ಹಾಗಾಗಿ,
“ಸೋಂಕು ತಗುಲುವ ಮುನ್ನವೇ ತಡೆಯೋಣ” “ಸೋಂಕು ತಗುಲಿದರೂ ಸುರಕ್ಷಿತವಾಗಿ ಮತ್ತು ಬೇಗ ಅದರಿಂದ ಹೊರಬರೋಣ”

ಈ 38 ದ್ರವ್ಯಗಳ ಕಾರ್ಮುಕತಾ:

1) ಕೃಷ್ಣ ಜೀರಕ:
ಈ ದ್ರವ್ಯವು 12.01.2014 ರಲ್ಲಿಯೇ ಕೊರೋನ ವೈರಾಣುವಿನ ದ್ವಿಗುಣಗೊಳ್ಳುವಿಕೆಯನ್ನು ತಡೆಯುತ್ತದೆ ಎಂದು ಸಂಶೋಧನೆಯಿಂದ ದೃಢಪಟ್ಟಿದೆ. ಆದರೂ 2ನೇ ಅಲೆ ಬಂದರೂ ಸಹ, ಈ ದ್ರವ್ಯದ ಕಡೆಗೆ ಯಾವುದೇ ಗಮನ ಕೊಡದಿರುವುದು ಆಶ್ಚರ್ಯ!!!

2) ದಶಮೂಲ:
ನೋವು ನಿವಾರಕ (analgesic), ಊತನಾಶಕ (anti-inflammatory), anti-plataletic

3) ತುಳಸಿ:
ಸೂಕ್ಷ್ಮ ಜೀವಾಣು ನಿವಾರಕ (anti-microbial)

4) ಅಮೃತ ಬಳ್ಳಿ:
ವೈರಾಣು ನಿವಾರಕ (anti-viral)

5) ತ್ವಕ್ :
ವೈರಾಣು ನಿವಾರಕ (anti-viral)

6) ಶುಂಠಿ :
Neuro protective , Anti inflammatory, Anti bacterial, Anti oxidant.

7) ಮರೀಚ :
ಬ್ಯಾಕ್ಟೀರಿಯಾ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ. (Anti- bacterial) ವೈರಾಣುಗಳಿಗೆ ಆಹಾರ ಇಲ್ಲದಂತೆ ಮಾಡುತ್ತದೆ.

8) ಭೂಮ್ಯಾಮಲಕಿ:
ಹೆಪಟೈಟಿಸ್ ವೈರಾಣುವಿನ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತದೆ.

9) ಅಶ್ವಗಂಧ :
Anti-influenzic activity

10) ಭದ್ರ ಮುಸ್ತಾ : antimicrobial, antioxidant,antigenotoxic activity

11) ಬಲಾ :
ಗಾಯವನ್ನು ಒಣಗಿಸುವ ಕಾರ್ಯದಲ್ಲಿ ಯಶಸ್ವಿ.

12) ಯಷ್ಟಿಮಧು :
ವೈರಾಣುವಿನ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತದೆ.

13) ವಾಸಾ ಪತ್ರ:
Anti-spasmodic, ಉಸಿರಿನಾಳದ ತನುತ್ವ ಕಾರಕ (expectorant)

14) ಕಂಟಕಾರಿ :
ಉಸಿರ್ನಾಳ ಹಿಗ್ಗಿಸುವಿಕೆ(bronchodilator).

15) ದ್ರೋಣಪುಷ್ಪಿ :
Anti diabetic, Hepato protective, Anti inflammatory, Anti bacterial, Anti oxidant, Anti ulcerative.

16) ಹರಿದ್ರಾ :
Anti histamine, inhibition of aggregation of platelets. Anti cancerous.

17) ಸಿತೋಫಲಾಧಿ ಚೂರ್ಣ :
Anti – histaminic effect.

18) ತಾಲೀಸಾದಿ ಚೂರ್ಣ :
Anti-fungal activity

19) ಲತಾಕರಂಜ :
Hepato protective , Anti malarial, Anti fungal, Anti microbial, Anti filarial.

20) ಏಲಾ :
ಕ್ಯಾನ್ಸರ್ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತದೆ.

21) ಮಂಜಿಷ್ಠ :
ಹೃದಯ ಸಂರಕ್ಷಕ (cardioprotective).

22) ಸೌವರ್ಚ ಲವಣ :
ಕಫ ನಿವಾರಕ , ಪುಪ್ಪುಸಗಳ ಶೋಥ ನಿವಾರಕ, ಸಂಧುಗಳ ಬಿಗಿಹಿಡಿತ ನಿವಾರಕ(rheumatic pain), ಗಂಟಲು ಊತ ನಿವಾರಕ.

23) ಸೈಂಧವ ಲವಣ :
ಕಫ ನಿವಾರಕ , ಪುಪ್ಪುಸಗಳ ಶೋಥ ನಿವಾರಕ, ಸಂಧುಗಳ ಬಿಗಿಹಿಡಿತ ನಿವಾರಕ , ಗಂಟಲು ಊತ ನಿವಾರಕ

24) ದಾಡೀಮ ಫಲ ತ್ವಕ್ :
ಅತಿಸಾರವನ್ನು ತಡೆಯುತ್ತದೆ. ಕ್ಯಾನ್ಸರ್ ನಿಂದ ಉಂಟಾಗುವ ಊತ ನಿವಾರಕ.

25) ಪಿಪ್ಪಲಿ :
Immunomodulatory, Anti tumour activity.

26) ಪಿಪ್ಪಲಿ ಮೂಲ:
ಉಸಿರ್ನಾಳದ ರೋಗಗಳನ್ನು ಗುಣಪಡಿಸುತ್ತದೆ.

27) ಚವ್ಯ :
ಡೆಂಗ್ಯೂದಂತಹ ವೈರಾಣುವಿನ ವಿರುದ್ಧ ಹೋರಾಡುತ್ತದೆ.

28) ಚಿತ್ರಕ :
Rheumatic pain, Fever , Anti fungal, Anti tumour, Diseases of heart.

29) ತಾಲೀಸಪತ್ರ :
Anti bacterial, Anti depressant , Anti inflammatory activity.

30) ನಾಗಕೇಸರ :
Anti viral activity.

31) ಆಮ್ಲವೇತಸ :
ಯಕೃತ್ ಸಂರಕ್ಷಕ (hepatoprotective).

32) ಜೀರಕ :
Anti bacterial

33) ವಿಡಂಗ :
Anti bacterial activity

34) ನಿಂಬಪತ್ರ :
Anti viral activity

35) ಅಭ್ರಕ ಭಸ್ಮ :
ಆಮ್ಲಜನಕವನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿ ವರ್ಧಕ

36) ಷಂಖ ಭಸ್ಮ :
Anti acidic, Anti ulcer, Anti cough. Anti inflammatory in respiratory system.

37) ಏರಂಡ :
Anti rheumatic, Anti pyretic, Anti inflammatory.

38) ರಾಸ್ನಾ :
Anti rheumatic

ಈ ದ್ರವ್ಯಗಳು ಸೋಂಕಿನಿಂದಾಗುವ ಲಕ್ಷಣಗಳಲ್ಲಿ ಸಮರ್ಥವಾಗಿ ಕೆಲಸ ಮಾಡಿವೆ ಎಂದು ಸಂಶೋಧನೆಗಳು ಹೇಳಿವೆ.

ಈ ಆಯುರ್ವೇದೀಯ ಔಷಧಿ ದ್ರವ್ಯಗಳನ್ನು ಕೊರೋನಾ ಸೊಂಕಿನ ಮೇಲೆ ಪ್ರಯೋಗಿಸಲು. ಜಗತ್ತಿನ ವೈದ್ಯ ವಿಜ್ಞಾನ ತನ್ನ ದೃಷ್ಟಿಕೋನವನ್ನು ವಿಶಾಲಗೊಳಿಸಿಕೊಳ್ಳಬೇಕು ಮತ್ತು ಸರಕಾರಗಳು ಬೆಂಬಲಕ್ಕೆ ನಿಲ್ಲಬೇಕು.

ಹಾಗೆಯೇ, ಕೇವಲ ಔಷಧಿಗಳು ಏನೂ ಉಪಯೋಗಕ್ಕೆ ಬಾರವು, ಏಕೆಂದರೆ ಸೋಂಕಿಗೆ ಸಹಕರಿಸದಿರುವಂತಹ ಆಹಾರ-ಪಾನೀಯಗಳನ್ನು ಸೇವಿಸಿ ಸರಿಯಾದ ನಿದ್ದೆ, ಜೀವನಶೈಲಿಗಳಿಂದ ಶರೀರಕ್ಕೆ ಬಲತುಂಬಿಕೊಳ್ಳಬೇಕು.

ಇವುಗಳು ರೋಗನಿರೋಧಕ ಶಕ್ತಿಯನ್ನು ವರ್ಧಿಸಿ ಯಾವುದೇ ರೋಗದಿಂದ ಸದಾ ನಮ್ಮನ್ನು ಕಾಪಾಡುತ್ತವೆ.

ರೋಗನಿರೋಧಕಶಕ್ತಿವರ್ಧಕ 38 ಔಷಧಿ ದ್ರವ್ಯಗಳನ್ನೊಳಗೊಂಡ VIROPYRINE ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
8792290274

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!