ಶಿಕಾರಿಪುರ : ಕರೋನ ವಾರಿಯರ್ಸ್‌ ಗಳಾದ ಪೋಲಿಸ್ ಸಿಬ್ಬಂದಿಗಳಿಗೆ ಉಳ್ಳಿ ಫೌಂಡೇಶನ್ ನಿಂದ ಮಾಸ್ಕ್ ವಿತರಣೆ…!

ಶಿಕಾರಿಪುರ : ಕರೋನ ವಾರಿಯರ್ಸ್‌ ಗಳಾದ ಪೋಲಿಸ್ ಸಿಬ್ಬಂದಿಗಳಿಗೆ ಉಳ್ಳಿ ಫೌಂಡೇಶನ್ ನಿಂದ ಮಾಸ್ಕ್ ವಿತರಣೆ…!

ಶಿಕಾರಿಪುರ : ಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕರೋನ ವಾರಿಯರ್ಸ್‌ ಗಳಾದ ಪೋಲಿಸ್ ಸಿಬ್ಬಂದಿಗಳಿಗೆ ಉಳ್ಳಿ ಫೌಂಡೇಷನ್ ವತಿಯಿಂದ ಮಾಸ್ಕ್ ವಿತರಿಸಲಾಯಿತು.

ಮಾಸ್ಕ್ ವಿತರಿಸಿ ಮಾತನಾಡಿದ ಫೌಂಡೇಶನ್ ನ ಅದ್ಯಕ್ಷರು, ಜಿಲ್ಲಾ ಕಾಂಗ್ರೆಸ್ ನ ಪ್ರಧಾನ-ಕಾರ್ಯದರ್ಶಿಗಳಾದ ಉಳ್ಳಿ ದರ್ಶನ್ ಈ ಮಹಾಮಾರಿ ಕರೋನಾದ 2 ನೇ ಅಲೆಯ ಈ ಸಂಕಷ್ಟದ ಸಂಧರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸರ ಕಾರ್ಯ ಶ್ಲಾಘನೀಯ

ಈ ಮಹಾಮಾರಿ ಕರೋನಾದಿಂದ ರಾಜ್ಯಾದ್ಯಂತ 130ಕ್ಕೂ ಹೆಚ್ಚು ಪೋಲಿಸರು ಮೃತಪಟ್ಟರು ದೃತಿಗೆಡದೆ ಜನರು ಅನಾವಶ್ಯಕವಾಗಿ ಹೊರಗೆ ಓಡಾಡುವುದನ್ನು ತಡೆದು ಅವರ ಜೀವವನ್ನು ಕರೋನಾದಿಂದ ರಕ್ಷಿಸಲು ಪಣತೊಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸರಿಗೆ ಉಳ್ಳಿ ಫೌಂಡೇಶನ್ ವತಿಯಿಂದ N95 ಮಾಸ್ಕ್ ವಿತರಿಸಲಾಗುತ್ತಿದೆ ಎಂದರು.

ಈ ಸಂಧರ್ಭದಲ್ಲಿ ಉಳ್ಳಿ ಫೌಂಡೇಶನ್ ನ ಅದ್ಯಕ್ಷರಾದ ಉಳ್ಳಿ_
ದರ್ಶನ್, ದಯಾನಂದ ಗಾಮ, ರೇಣುಕಯ್ಯ ಹಾಗು ಪೋಲಿಸ್ ಸಿಬ್ಬಂದಿಗಳು ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!