ಬ್ಲ್ಯಾಕ್ ಫಂಗಸ್ Mucormycosis ಏನು ಎತ್ತ, ರಕ್ಷಣೆ ಹೇಗೆ..!

ಬ್ಲ್ಯಾಕ್ ಫಂಗಸ್ Mucormycosis ಏನು ಎತ್ತ, ರಕ್ಷಣೆ ಹೇಗೆ..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ.

✒️ ಇಂದಿನ ವಿಷಯ:
ಬ್ಲ್ಯಾಕ್ ಫಂಗಸ್
Mucormycosis
ಏನು ಎತ್ತ, ರಕ್ಷಣೆ ಹೇಗೆ..!

ಆತ್ಮೀಯರೇ,
ಬ್ಲ್ಯಾಕ್ ಫಂಗಸ್ ನ ಭೀಕರತೆಯೊಂದಿಗೆ ಹೋರಾಡುವ ಬದಲು ಕೊರೋನಾ ಬಾರದಂತೆ ನೋಡಿಕೊಳ್ಳುವ ಬಗ್ಗೆ ಅತ್ಯಂತ ಹೆಚ್ಚು ಗಮನ ಕೊಡಿ.
ಮತ್ತು
ಒಂದೊಮ್ಮೆ ಕೊರೋನಾ ಬಂದರೂ, ಭಯಪಡದೇ ಸುರಕ್ಷಿತ ಆಯುರ್ವೇದ ಚಿಕಿತ್ಸೆ ಮತ್ತು ಆಹಾರ ಪದ್ಧತಿಗಳಿಂದ ಬೇಗ ಗುಣಮುಖರಾಗುವತ್ತ ತೀಕ್ಷ್ಣವಾಗಿ ಚಿಂತನೆ ನೆಡಸಿ.

ಸುರಕ್ಷಿತವಾಗಿ ಇರುವುದೊಂದು ಸನ್ಮಾರ್ಗ

ಯಾವುದೇ ಕಾರಣಕ್ಕೂ ಉಪೇಕ್ಷಿಸದೇ ಕೊರೋನಾ ಬಾರದಂತೆ ತಡೆಯುವುದರಿಂದ ನೀವು, ನಿಮ್ಮ ಕುಟುಂಬ ಮತ್ತು ನಿಮ್ಮ ಸಹೋದ್ಯೋಗಿಗಳನ್ನು ಅಪಾಯದಿಂದ ಕಾಪಾಡುವ ಸನ್ಮಾರ್ಗದಲ್ಲಿ ನೀವು ಇದ್ದೀರಿ ಎಂದು ಭಾವಿಸಿ.
ಏನು ಮಾಡಬೇಕು?
• ಕೊರೋನಾ ಬಂದರೆ?! ಎಂಬ ಭಯಾತಂಕವನ್ನು ಮನದಿಂದ ಹೊರಹಾಕಿಬಿಡಿ
• ಅತ್ಯಗತ್ಯ ಸುರಕ್ಷಿತ ಮಾರ್ಗವಾದ ಆಯುರ್ವೇದ ಕಷಾಯ Viropyrine ಮತ್ತು Ayurlung ಗಳನ್ನು ನಿತ್ಯವೂ ಸೇವಿಸಿ
• ಈ ಕಷಾಯಗಳು ರೋಗನಿರೋಧಕ ಶಕ್ತಿ ಹೆಚ್ಚಿಸುವುದಷ್ಟೇ ಅಲ್ಲ, ವೈರಾಣು ಬೆಳವಣಿಗೆಯ ವಾತಾವರಣವನ್ನೂ ಸಹ ಇಲ್ಲವಾಗಿಸಿಬಿಡುವ ಕಾರಣ, ಸೋಂಕು ತಗುಲುವ ಸಾಧ್ಯತೆ ಶೇ 90% ಕಡಿಮೆ.
• ಕಷಾಯ ಸೇವನೆ ನಂತರವೂ ಸಹ ಕೊರೋನಾ ಸೋಂಕು ತಗುಲಿದರೂ ಯಾವುದೇ ಲಕ್ಷಣಗಳಿಲ್ಲದೇ ಅಥವಾ ಅತ್ಯಂತ ಕನಿಷ್ಟ ಲಕ್ಷಣಗಳಿಂದ ತಂತಾನೇ ಗುಣವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ಬಳಕೆದಾರರ ಅನಿಸಿಕೆಗಳನ್ನು ಗಮನಿಸಬಹುದು…

ಬ್ಲ್ಯಾಕ್ ಫಂಗಸ್:
ಬ್ಲ್ಯಾಕ್ ಫಂಗಸ್ ಎಲ್ಲರಿಗೂ ಬರುತ್ತದೆಯೇ?
ಇಲ್ಲ, ಖಂಡಿತಾ ಎಲ್ಲರಿಗೂ ಬರುವುದಿಲ್ಲ.
ಯಾರ ರೋಗನಿರೋಧಕ ಶಕ್ತಿ ತೀಕ್ಷ್ಣ ಸ್ಟಿರಾಯ್ಡ್ ಔಷಧಿಗಳಿಂದ ಅತ್ಯಂತ ಕ್ಷೀಣವಾಗಿರುತ್ತದೆಯೋ ಅವರಿಗೆ ಮಾತ್ರ ಬರುತ್ತದೆ.

ಹಾಗಾಗಿ,
ಧೈರ್ಯಗೆಡಬೇಡಿ, ಸಮಾಧಾನದಿಂದ ಗಮನಿಸಿನೋಡಿ-
ನಮ್ಮ ಸುತ್ತ ಮುತ್ತ ನೂರಾರು HIV, AIDS, TB, ರೋಗಿಗಳನ್ನು ನೋಡುತ್ತಿದ್ದೇವೆ ಅಲ್ಲವೇ? ಅವರಿಗೆ ರೋಗನಿರೋಧಕ ಶಕ್ತಿ ಕಡಿಮೆ ಆಗಿರುತ್ತದೆ ಅಲ್ಲವೇ? ಆದರೂ ಅವರಿಗೆ ಬ್ಲ್ಯಾಕ್ ಫಂಗಸ್ ಇರಲಿ ಎಷ್ಟೋ ಜನರಿಗೆ ಕೊರೋನಾ ಕೂಡಾ ಬಂದಿಲ್ಲ. ಕಾರಣ ಏನು ಗೊತ್ತೇ?
ಅದಕ್ಕೆ ಎರಡು ಬಲವಾದ ಕಾರಣಗಳು ಇವೆ.

ಕಾರಣ 1)
ಅವರಿಗೆ ಭಯ ಇರುವುದೇ ಇಲ್ಲ ಅಥವಾ ಸಾಕಷ್ಟು ಕಡಿಮೆ ಇರುತ್ತದೆ. ಈಗಿರುವ ಈ ಕಾಯಿಲೆಗಿಂತ ಇನ್ನೆಂತಾ ಕಾಯಿಲೆ ಬಂದೀತು ಎಂಬ ಧೈರ್ಯ ಇರುತ್ತದೆ.

ಕಾರಣ 2)
ಅವರು ಯಾರೂ ಸ್ಟಿರಾಯ್ಡ್ ಅಥವಾ ಕೃತಕ ಆಮ್ಲಜನಕ ಸೇವಿಸಿಲ್ಲ.

ಏನು ಮಾಡಬೇಕು?
ಬ್ಲ್ಯಾಕ್ ಫಂಗಸ್ ಬಗ್ಗೆ ಓದಿ ಓದಿ ತಲೆ ಕೆಡಿಸಿಕೊಳ್ಳುವ ಬದಲು, ಧೈರ್ಯ ಮತ್ತು ರೋಗ ನಿರೋಧಕ ಶಕ್ತಿಯನ್ನು ವರ್ಧಿಸಿಕೊಳ್ಳಿ.

ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿ ವರ್ಧನೆ ಮಾಡಿಕೊಳ್ಳುವ ಕೆಲ ಉಪಾಯಗಳನ್ನು ನಾಳಿನ‌ ಸಂಚಿಕೆಯಲ್ಲಿ ತಿಳಿಸುತ್ತೇವೆ.

ಸಂಪರ್ಕಕ್ಕೆ
9148702645
8792290274

ವಿಶ್ವಹೃದಯಾಶೀರ್ವಾದವಂ ಬಯಸಿ.

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!