ಶಿಕಾರಿಪುರ:ನಿಯಂತ್ರಣ ತಪ್ಪಿ ಮಾರಿಕಾಂಬಾ ದೇವಸ್ಥಾನಕ್ಕೆ ಗುದಿದ್ದ ಲಾರಿ…!
![ಶಿಕಾರಿಪುರ:ನಿಯಂತ್ರಣ ತಪ್ಪಿ ಮಾರಿಕಾಂಬಾ ದೇವಸ್ಥಾನಕ್ಕೆ ಗುದಿದ್ದ ಲಾರಿ…!](https://shikarinews.com/wp-content/uploads/2021/05/IMG-20210521-WA0012.jpg)
ಶಿಕಾರಿಪುರ ಪಟ್ಟಣದ ಶ್ರೀ ಮಾರಿಕಾಂಬಾ ದೇವಸ್ಥಾನದ ಹಿಂಭಾಗ ಗೋಡೆಗೆ ಲಾರಿ ಗುದ್ದಿದ ಘಟನೆ ಇಂದು ಮಂಜಾನೆ ನಡೆದಿದೆ.
ಶಿಕಾರಿಪುರ ಪಟ್ಟಣದ ಎಸ್ ಎಸ್ ರಸ್ತೆಯಲ್ಲಿ ಶಿರಾಳಕೊಪ್ಪ ಮಾರ್ಗವಾಗಿ ಬರುತ್ತಿದ್ದ ಲಾರಿಯೊಂದು ಚಾಲಕನ ಆಜಾಗರುಕತ್ತೆಯಿಂದ ಮುಂಜಾನೆ ವೇಳೆ ಮಾರಿಕಾಂಬಾ ದೇವಸ್ಥಾನದ ಹಿಂಭಾಗ ಗೊಡೆದೆ ಗುದಿದ್ದು ಅದೃಷ್ಟವಶಾತ್ ಮುಂಜಾನೆ ವೇಳೆ ಯಾರು ಇಲ್ಲದೇ ಇರುವುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
![](https://shikarinews.com/wp-content/uploads/2021/05/IMG-20210521-WA0015-768x1024.jpg)
ಶ್ರೀ ಮಾರಿಕಾಂಬಾ ದೇವಸ್ಥಾನದ ಬಲಭಾಗದ ಹಿಂಭಾಗದಲ್ಲಿ ಗೋಡೆ ಹೊಡೆದುಹೊಗಿದ್ದು ಜನರು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಆತಂಕಗೊಂಡಿದ್ದರು.
![](https://shikarinews.com/wp-content/uploads/2021/05/IMG-20210521-WA0011-1024x768.jpg)
ಲಾರಿಯ ಮುಂಭಾಗ ಜಖಂ ಆಗಿದ್ದು ಲಾರಿಯನ್ನು ಪೋಲಿಸರು ತೆರವುಗೊಳ್ಳಿಸಿದರು.
ಸ್ಥಳಕ್ಕೆ ದೇವಸ್ಥಾನ ಕಮಿತಿಯ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು ಈ ವೇಳೆ ಪೋಲಿಸ ಸಿಬ್ಬಂದಿಗಳು ಇದ್ದರು.
News by: Raghu Shikari-7411515737