ಶಿಕಾರಿಪುರ ಅಪಘಾತದಲ್ಲಿ ನಿವೃತ ಶಿಕ್ಷಕ‌ ಸಾವು…!

ಶಿಕಾರಿಪುರ ಅಪಘಾತದಲ್ಲಿ ನಿವೃತ ಶಿಕ್ಷಕ‌ ಸಾವು…!

ಶಿಕಾರಿಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರು ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ನಿವೃತ ಶಿಕ್ಷಕ ಮೃತಪಟ್ಟಿರುವ ಘಟನೆ ಇಂದು ಮಾಧ್ಯಹ್ನ ನಡೆದಿದೆ.

ಮದುವೆ ಒಂದಕ್ಕೆ ಹೋಗಿ ವಾಪಸ್ಸು ಬರುತ್ತಿದ್ದ ವೇಳೆ ಪ್ರಥಮ ದರ್ಜೆ ಕಾಲೇಜು ಎದುರು ಯುಟರ್ನ್ ತೆಗೆದುಕೊಳ್ಳಲು ಹೋಗಿ ಲಾರಿಯ ಹಿಂಭಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ

ನಿವೃತ್ತ ಶಿಕ್ಷಕರಾದ ಚನ್ನಕೇಶವ ನಗರದ ನಿವಾಸಿಯಾಗಿದ್ದು ನಳ್ಳಿನಕೊಪ್ಪದ ತೀರ್ಥಲಿಂಗಪ್ಪ(76) ಎನ್ನಲಾಗಿದೆ ಈ ಸಂಬಂಧಿಸಿದ ಶಿಕಾರಿಪುರ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!