ಶಿವಮೊಗ್ಗ :FACT CHECK ಫಿಂಕ್ ವಾಟ್ಸಪ್ ಲಿಂಕ್ ಎಚ್ಚರ ಎಚ್ಚರ…!

ಶಿವಮೊಗ್ಗ :FACT CHECK ಫಿಂಕ್ ವಾಟ್ಸಪ್ ಲಿಂಕ್ ಎಚ್ಚರ ಎಚ್ಚರ…!

ವಾಟ್ಸಾಪ್ ಬಣ್ಣ ಬದಲಿಸುವುದಿದ್ದರೆ ಸೆಟ್ಟಿಂಗ್‌ನಲ್ಲೇ ಅವಕಾಶ ಇರಬೇಕಿತ್ತು.

ಬಾಹ್ಯ ಕೊಂಡಿಯ ಅವಶ್ಯಕತೆ ಇರಲಿಲ್ಲ. (ವಾಟ್ಸಾಪಲ್ಲಿ ಬಣ್ಣ ಬದಲಿಸುವ ಆಯ್ಕೆ ಸದ್ಯಕ್ಕಂತೂ ಇಲ್ಲ. ಮುಂದೆ ಬರಬಹುದು ಎಂದು ಅಫೀಶಿಯಲ್ ಆಗಿ ವಾಟ್ಸಾಪ್ ಘೋಷಿಸಿದೆ.)

ವಾಟ್ಸಾಪ್ ಬಣ್ಣ ಬದಲಿಸ್ತೀವಿ, ಫೇಸ್‌ಬುಕ್ ಬಣ್ಣ ಬದಲಿಸ್ತೀವಿ, ಉಚಿತ ಟೀಶರ್ಟ್ ಕೊಡ್ತೀವಿ, ಶೂ ಕೊಡ್ತೀವಿ, ಅದೆಷ್ಟೋ ಟ್ಯಾಬ್ಲೆಟ್‌/ ಮೊಬೈಲ್‌ಫೋನ್ ಫ್ರೀ ಕೊಡ್ತೀವಿ, ಮಣ್ಣು ಕೊಡ್ತೀವಿ, ಮಸಿ ಕೊಡ್ತೀವಿ ಅಂತೆಲ್ಲ ಪುಂಗುವ ಲಿಂಕುಗಳನ್ನು ನಂಬಬೇಡಿ. ಯಾರಾದ್ರೂ ಫಾರ್ವರ್ಡ್ ಮಾಡಿದರೆ ನಿರ್ಲಕ್ಷಿಸಿ.

ಇಂತಹ ಲಿಂಕ್ ಕ್ಲಿಕ್ಕಿಸಿದರೆ ನಮ್ಮ ಖಾಸಗಿ ಮಾಹಿತಿಯನ್ನು ಕದ್ದು ಮಾರಿಕೊಳ್ಳುತ್ತಾರೆ. ಅಥವಾ ಈ ಲಿಂಕ್ ಮೂಲಕ ನಿಮ್ಮ ಫೋನಿಗೆ ವೈರಸ್ ಕೂಡ ಡೌನ್‌ಲೋಡ್ ಆಗಬಹುದು.

ಸೈಬರ್ ಕ್ರೈಮ್ ಪೋಲಿಸರು ಮಾಹಿತಿ ನೀಡಿದ್ದಾರೆ.

News By: Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!