ಶಿಕಾರಿಪುರ: ಪುರಸಭಾ ಅಧ್ಯಕ್ಷ ಉಪಧ್ಯಕ್ಷರ ಸ್ಥಾನದ ಕುರಿತು ಬಿಜೆಪಿಯಲ್ಲಿ ಬಹತೇಕ ಖಚಿತ …!

ಶಿಕಾರಿಪುರ: ಪುರಸಭಾ ಅಧ್ಯಕ್ಷ ಉಪಧ್ಯಕ್ಷರ ಸ್ಥಾನದ ಕುರಿತು ಬಿಜೆಪಿಯಲ್ಲಿ ಬಹತೇಕ ಖಚಿತ …!

ಶಿಕಾರಿಪುರ ಪಟ್ಟಣದ ಪುರಸಭಾ ಅಧ್ಯಕ್ಷ ಉಪಧ್ಯಕ್ಷ ಚುನಾವಣೆ ಇಂದು ನಡೆಯಲಿದ್ದು ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ ಅಧ್ಯಕ್ಷ ಯಾರಗಬೇಕು ಉಪಧ್ಯಕ್ಷರು ಯಾರಾಗ್ತಾರೆ ಎಂಬುದು ಪಕ್ಷ ತೀರ್ಮಾನಿಸಲಿದ್ದು

ಇಂದು ಪಟ್ಟಣ ಮಾಳೇರಕೇರಿ ಬಿಜೆಪಿ ಕಛೇರಿಯಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ಚರ್ಚೆಸಿ ಅಧ್ಯಕ್ಷ ಹೆಸರು ಮತ್ತು ಉಪಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳ ಘೋಷಣೆಯಾಗಲಿದೆ.

ನಂತರ ಪುರಸಭಾಗೆ ತೆರಳಿ ಅಧ್ಯಕ್ಷ ಉಪಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯಾರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮಾಹಿತಿ ತಿಳಿದಿದೆ‌.

ಲಕ್ಷ್ಮಿ‌ಮಹಾಲಿಂಗಪ್ಪ

ಅಧ್ಯಕ್ಷರಾಗ್ತಾರಾ ಲಕ್ಷ್ಮಿ ಮಹಾಲಿಂಗಪ್ಪ:

ಅಧ್ಯಕ್ಷ ಸ್ಥಾನಕ್ಕೆ ಬಹುತೇಕ 12 ನೇ ವಾರ್ಡ್ ನ ಲಕ್ಷ್ಮಿ ಮಹಾಲಿಂಗಪ್ಪ ಬಹುತೇಕ ಖಚಿತ ಎಂದು ಬಲಮೂಲಗಳು ತಿಳಿಸಿದ್ದು ಉಪಧ್ಯಕ್ಷ ಸ್ಥಾನಕ್ಕೆ ಸ್ವತಂತ್ರ ಅಭ್ಯಾರ್ಥಿಯಾಗಿ ಗೆದಿದ್ದ 8 ನೇ ವಾರ್ಡ್ ನ ಸಾಧಿಕ್ ಆಯ್ಕೆ ಬಲಮೂಲಗಳು ತಿಳಿಸಿದ್ದು ಚುನಾವಣೆಯ ನಂತರ ಅಧಿಕೃತ ಘೋಷಣೆ ಹೊರಬಿಳಲಿದೆ.

ಮಾಧ್ಯಹ್ನ 1 ಗಂಟೆಯ ಒಳಗೆ ಅಧ್ಯಕ್ಷ ಉಪಧ್ಯಕ್ಷ ಚುನಾವಣೆ ಮುಗಿಯಲಿದ್ದು ಅಧ್ಯಕ್ಷ ಉಪಧ್ಯಕ್ಷರ ಆಯ್ಕೆ ಕುರಿತು ಚುನಾವಣಾ ಅಧಿಕಾರಿ ಘೋಷಣೆ ಮಾಡಲಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!