ಶಿವಮೊಗ್ಗದಲ್ಲಿ ಕೊರೋನ ಸೋಂಕಿಗೆ ಇದುವರೆಗೂ 40 ಮಂದಿ ಸಾವು ಇಂದು 30 ಪಾಸಿಟಿವ್ ಕೇಸ್ ಪತ್ತೆ..!

ಶಿವಮೊಗ್ಗದಲ್ಲಿ ಕೊರೋನ ಸೋಂಕಿಗೆ ಇದುವರೆಗೂ 40 ಮಂದಿ ಸಾವು ಇಂದು 30 ಪಾಸಿಟಿವ್ ಕೇಸ್ ಪತ್ತೆ..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು‌ ಒಂದೇ ದಿನ‌ 30 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಳವಾಗಿದೆ.

ಇಂದು‌ 30 ಜನರಿಗೆ ಕರೋನ‌ ಪಾಸಿಟಿವ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1950ರ ಗಡಿ ದಾಟಿದ್ದು ಇದರಿಂದ ಸೋಂಕಿತರ ಸಂಖ್ಯೆ 1982 ಕ್ಕೆ ಏರಿಕೆಯಾಗಿದೆ

ಇಂದು ಒಂದೆ ದಿನ 39 ಜನ ಕರೋನ‌ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದು ಇದರಿಂದ ಈವರೆಗೂ 1063 ಜನರು ಗುಣ ಮುಖರಾಗಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ 879 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 242 ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 513 ಜನರ ಖಾಸಗಿ ಆಸ್ಪತ್ರೆಯಲ್ಲಿ 48 ಹಾಗೂ ಮನೆಯಲ್ಲಿಯೇ 76 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:23
ಶಿಕಾರಿಪುರ:02
ತೀರ್ಥಹಳ್ಳಿ:02
ಹೊಸನಗರ:01

ಬೇರೆ ಜಿಲ್ಲೆಯವರು 02

ಇದುವರೆಗೂ 40 ಜನರು ಸೋಂಕಿನಿಂದ ಮೃತರಾಗಿದ್ದಾರೆ.

ಇಂದು 150 ಜನರ ಕರೋನ‌ ಪರೀಕ್ಷೆ ನಡೆಸಲಾಗಿದ್ದು ಒಟ್ಟು ಜಿಲ್ಲೆಯಲ್ಲಿ ಈವರೆಗೂ 28103 ಜನರ ಮಾಡಲಾಗಿದೆ.

ಇಂದು 139 ಕರೋನ‌ ನೆಗೆಟಿವ್ ಬಂದಿದ್ದು ಈವರೆಗೂ 25845 ಕರೋನ ನೆಗೆಟಿವ್ ಬಂದಿದೆ ಜಿಲ್ಲೆಯಲ್ಲಿ ಇಂದು 39 ಜನರು ಹಾಗೂ ಈವರೆಗೂ ಒಟ್ಟು 1063 ಜನರು ಕರೋನ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ‌.

ಒಟ್ಟು ಕಂಟೋನ್ಮೆಂಟ್ ಝೂನ್ 385 ಸೂಚಿಸಲಾದ 97 ಸ್ಥಳಗಳು

ಜಿಲ್ಲಾಡಳಿತ ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ‌ ನೀಡಿದೆ.

News By:Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!