ಸರ್ವರೋಗ ನಿವಾರಕ ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-14..!

ಸರ್ವರೋಗ ನಿವಾರಕ ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-14..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಅಮೃತ ಸಮಾನ ಆಯುರ್ವೇದ ಕಷಾಯ
ಭಾಗ-14

ನಮ್ಮ ಸಂಸ್ಥೆ ಸಿದ್ಧಪಡಿಸಿದ ರೋಗನಿರೋಧಕ ಶಕ್ತಿವರ್ಧಕ ಕಷಾಯದಲ್ಲಿನ 36 ಔಷಧಿ ದ್ರವ್ಯಗಳ ಮಾಹಿತಿಗಾಗಿ ಈ ಲಿಂಕನ್ನು ಒತ್ತಿ.

https://hospitalfreelife.blogspot.com/2020/07/atharva-ayurveda-research-instituteis_31.html

ಸೂಚನೆ:
ಈ 36 ದ್ರವ್ಯಗಳ ಸಂಯೋಜನೆಯ ಸೂಕ್ತ ಪ್ರಮಾಣ ಮತ್ತು ಅವುಗಳ ಪರಿಣಾಮಗಳನ್ನು ಮನಗಾಣದೇ ದಯಮಾಡಿ ಸಿಕ್ಕ ಸಿಕ್ಕ ಪ್ರಮಾಣದಲ್ಲಿ ಯಾರೂ ಬಳಸಬೇಡಿ.

ಕಷಾಯದಲ್ಲಿನ ಘಟಕ ದ್ರವ್ಯ:
12)ಯಷ್ಟಿಮಧು( Glycirrhiza glabra):
ಸಂಶೋಧನೆಗಳು ಹೇಳುತ್ತವೆ,

Anti viral:
20 ಕ್ಕೂ ಹೆಚ್ಚು triterpenoids ಮತ್ತು ಸುಮಾರು 300 flavonoids ಗಳನ್ನು ಹೊಂದಿದ್ದು ಅವು ವೈರಸ್ ನಿವಾರಕಗಳಾಗಿ ದೃಢಪಟ್ಟಿವೆ. ಇವು ವೈರಸ್ ನ ಜೀನ್ ಗಳ ಅಭಿವ್ಯಕ್ತತೆಗಳನ್ನು ಮತ್ತು ದ್ವಿಗುಣತೆಯನ್ನು ನಿಯಂತ್ರಿಸುವ ಮೂಲಕ ವೈರಾಣುವಿನ ಚಟುವಟಿಕೆಯನ್ನು ಅತ್ಯಂತ ದುರ್ಬಲಗೊಳಿಸುತ್ತದೆ.

ಇದರಿಂದ ವೈರಾಣುವು ಜೀವಕೋಶಕ್ಕೆ ಅಂಟಿಕೊಳ್ಳುವ ಶಕ್ತಿಯನ್ನು ಇಲ್ಲವಾಗಿಸುತ್ತದೆ. ಹಾಗಾಗಿ ವೈರಸ್ ತಾನು ಶರೀರದಲ್ಲಿ ತಳ ಊರಲು ಅವಕಾಶವನ್ನು ಕೊಡದೆ ಶ್ರೇಷ್ಠ ಅಂಟಿವೈರಲ್ ದ್ರವ್ಯವೆಂದು ಅನೇಕ ಸಂಶೋಧನೆಗಳಲ್ಲಿ ದೃಢಪಟ್ಟಿದೆ.

Anti microbial:
ಯಶ್ಚಿಮಧು ಒಂದು ಅದ್ಭುತ ದ್ರವ್ಯವಾಗಿದ್ದು ಇದು ಸ್ಪಷ್ಟವಾಗಿ ಗುರುತಿಸುವಷ್ಟು ಪ್ರಮಾಣದಲ್ಲಿ ಬ್ಯಾಕ್ಟೀರಿಯಾ, ಫಂಗೈ, ವೈರಸ್, ಪ್ಯಾರಸೈಟ್ ಗಳನ್ನು ತನ್ನ ಸಾಮರ್ಥ್ಯದಿಂದ ತಡೆಯುತ್ತದೆ ಎಂದು “International journal of current microbiology and applied sciences” ರಲ್ಲಿ 2014 ರಲ್ಲೇ ಪ್ರಕಟವಾಗಿದೆ.

ಇದರಲ್ಲಿ ಇರುವ ರಾಸಾಯನಿಕಗಳು:
Glycyrrhetinic (glycyrrhetic) acid (0.5-0.9%),
isoflavonoids, chalcones, coumarins, triterpenoids and sterols, lignans, amino acids, amines, gums and volatile oils

ಯಷ್ಟಿಮಧುವಿನಲ್ಲಿರುವ ರಾಸಾಯನಿಕಗಳ ಕಾರ್ಮುಕತೆ:
wound healing activity
( ವ್ರಣ ರೋಪಕ )
antiulcer activity
( ಅಲ್ಸರ್ ಅನ್ನು ಗುಣಪಡಿಸುತ್ತದೆ )
memory enhancing activity,
( ಮೇಧಾಶಕ್ತಿ ವರ್ಧಕ )
hair growth promoting activity
( ಕೇಶ ವರ್ಧಕ ಶಕ್ತಿ )
antithrombotic effect
( ರಕ್ತ ಹೆಪ್ಪುಗಟ್ಟುವುದರಿಂದ ಬರುವ ರೋಗಗಳನ್ನು ತಡೆಗಟ್ಟುತ್ತದೆ )
hepatoprotective effect
( ಶ್ರೇಷ್ಠ ಯಕೃತ್ ಸಂರಕ್ಷಕವಾಗಿದೆ )
cerebroprotective effect
( ವಯೋ ಅನುಗುಣವಾಗಿ ಮೆದುಳಿನ ಸಾಮರ್ಥ್ಯ ಕ್ಷೀಣಿಸುವುದನ್ನು ತಡೆಯುತ್ತದೆ )
antidyslipidaemic activity
( ಕೊಬ್ಬಿನ ಅಂಶ ಶೇಖರಣೆಯಾಗುವುದನ್ನು ತಡೆಯುತ್ತದೆ )
antioxidant activity etc
( ಜೀವಕೋಶಗಳು ಬೇಗ ಆಯುಷ್ಯವನ್ನು ಕಳೆದುಕೊಳ್ಳುವ oxidation ಅನ್ನು ತಡೆಯುತ್ತದೆ )

ಇಷ್ಟೆಲ್ಲಾ ಅದ್ಭುತ ಔಷಧಿ ಗುಣಗಳನ್ನು ಹೊಂದಿರುವ ಯಷ್ಟಿಮಧು ಎಂಬ ಸಂಜೀವಿನಿಯನ್ನು ಜಗತ್ತಿನ ವಿಜ್ಞಾನ ಮರೆತಿರುವುದು ವಿಶ್ವದ ಜನರ ದೌರ್ಭಾಗ್ಯವೇ ಸರಿ.

ಹೆಚ್ಚಿನ ಮಾಹಿತಿಗಾಗಿ ಮತ್ತು ಈ ಸಂಶೋಧನೆಯ ಖಾಚಿತ್ಯತೆಗಾಗಿ ಲಿಂಕ್ ನೋಡಿ-

https://europepmc.org/article/med/9282507

ಕಷಾಯ ಚೂರ್ಣ ಬಳಸಲು ಇಚ್ಛಿಸುವವರು ಸಂಪರ್ಕಿಸಿ:
9148702645
9606616165
8105451356

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News By: Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!