ಶಿವಮೊಗ್ಗದಲ್ಲಿ ಇಂದು 50 ಮಂದಿ ಕರೋನ ಗುಣಮುಖ ಇಂದು ಮತ್ತೆ 56 ಪಾಸಿಟಿವ್ ಕೇಸ್ ಪತ್ತೆ ..?

ಶಿವಮೊಗ್ಗದಲ್ಲಿ ಇಂದು 50 ಮಂದಿ ಕರೋನ ಗುಣಮುಖ ಇಂದು ಮತ್ತೆ 56 ಪಾಸಿಟಿವ್ ಕೇಸ್ ಪತ್ತೆ ..?

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು‌ 56 ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಳವಾಗಿದೆ.

ಇಂದು‌ 56 ಜನರಿಗೆ ಕರೋನ‌ ಪಾಸಿಟಿವ್ ಪತ್ತೆಯಾಗಿದ್ದು ಇದರಿಂದ ಸೋಂಕಿತರ ಸಂಖ್ಯೆ 1300 ರ ಗಡಿ ದಾಟಿದ್ದು ಇದರಿಂದ ಸೋಂಕಿತರ ಸಂಖ್ಯೆ 1315 ಕ್ಕೆ ಏರಿಕೆಯಾಗಿದೆ

ಇಂದು ಒಂದೆ ದಿನ 50 ಜನ ಕರೋನ‌ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದು ಇದರಿಂದ ಈವರೆಗೂ 725 ಜನರು ಗುಣ ಮುಖರಾಗಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ 566 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 237 ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 263 ಜನರ ಖಾಸಗಿ ಆಸ್ಪತ್ರೆಯಲ್ಲಿ 19 ಹಾಗೂ ಮನೆಯಲ್ಲಿಯೇ 47 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೋನ ಕೇಸ್ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:26
ಭದ್ರಾವತಿ:09
ಶಿಕಾರಿಪುರ:12
ಸೊರಬ:05
ಹೊಸನಗರ:01
ತೀರ್ಥಹಳ್ಳಿ:01

ಬೇರೆ ಜಿಲ್ಲೆಯವರು 01

ಇದುವರೆಗೂ 24 ಜನರು ಸೋಂಕಿನಿಂದ ಮೃತರಾಗಿದ್ದಾರೆ.

ಇಂದು 140 ಜನರ ಕರೋನ‌ ಪರೀಕ್ಷೆ ನಡೆಸಲಾಗಿದ್ದು ಒಟ್ಟು ಜಿಲ್ಲೆಯಲ್ಲಿ ಈವರೆಗೂ 25586 ಜನರ ಪರೀಕ್ಷೆ ‌ ಮಾಡಲಾಗಿದೆ.

ಇಂದು 169 ಕರೋನ‌ ನೆಗೆಟಿವ್ ಬಂದಿದ್ದು ಈವರೆಗೂ 24060 ಕರೋನ ನೆಗೆಟಿವ್ ಬಂದಿದೆ ಜಿಲ್ಲೆಯಲ್ಲಿ ಇಂದು 50 ಜನರು ಹಾಗೂ ಈವರೆಗೂ ಒಟ್ಟು 725 ಜನರು ಕರೋನ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ‌.

ಒಟ್ಟು ಕಂಟೋನ್ಮೆಂಟ್ ಝೂನ್ 310 ಗುತಿಸಲಾದ‌ ಕಂಟೋನ್ಮೆಂಟ್ 58 ಸ್ಥಳಗಳು ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ‌ ನೀಡಿದೆ.

News By:Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!