ಶಿವಮೊಗ್ಗ ಜಿಲ್ಲೆ ಇಂದು 46 ಕರೋನ ಪಾಸಿಟಿವ್ ಶಿಕಾರಿಪುರದಲ್ಲಿಯೇ ಹೆಚ್ಚುತ್ತಿದೆ ಪ್ರಕರಣ…!

ಶಿವಮೊಗ್ಗ ಜಿಲ್ಲೆ ಇಂದು 46 ಕರೋನ ಪಾಸಿಟಿವ್ ಶಿಕಾರಿಪುರದಲ್ಲಿಯೇ ಹೆಚ್ಚುತ್ತಿದೆ ಪ್ರಕರಣ…!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು‌ ಒಂದೇ ದಿನ‌ 46 ಮಂದಿಗೆ ಕರೋನ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಳವಾಗುತ್ತಿದೆ.

ಶಿಕಾರಿಪುರ ತಾಲೂಕಿನಲ್ಲಿ ದಿನೆ‌ ದಿನೆ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು ಶಿವಮೊಗ್ಗ ಹೊರತು ಪಡಿಸಿದರೆ ತಾಲೂಕುಗಳ ಪೈಕಿ ಶಿಕಾರಿಪುರದಲ್ಲಿಯೇ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ಇಂದು ಶಿಕಾರಿಪುರದಲ್ಲಿ 20 ಹೊಸ ಪ್ರಕರಣಗಳು ದಾಖಲಿಸಲಾಗಿದ್ದು ನಿನ್ನೆ 16 ಪ್ರಕರಣ ಮೊನ್ನೆ 18 ದಾಖಲಾಗಿದ್ದವು.

ಜಿಲ್ಲೆಯಲ್ಲಿ ಇಂದು‌ 49 ಜನರಿಗೆ ಕರೋನ‌ ಪಾಸಿಟಿವ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 850 ರ ಗಡಿ ದಾಟಿದ್ದು ಇದರಿಂದ ಸೋಂಕಿತರ ಸಂಖ್ಯೆ 857 ಕ್ಕೆ ಏರಿಕೆಯಾಗಿದೆ

ಇಂದು 28 ಜನ ಕರೋನ‌ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದು ಇದರಿಂದ ಈವರೆಗೂ 428 ಜನರು ಗುಣ ಮುಖರಾಗಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ 415 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 198 ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 190 ಜನರ ಖಾಸಗಿ ಆಸ್ಪತ್ರೆಯಲ್ಲಿ 17 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದುವರೆಗೂ 15 ಜನರು ಸೋಂಕಿನಿಂದ ಮೃತರಾಗಿದ್ದಾರೆ.

ಕರೋನ‌ ವರದಿ ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:23
ಭದ್ರಾವತಿ:03
ಶಿಕಾರಿಪುರ:20

ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಿದೆ.

Admin

Leave a Reply

Your email address will not be published. Required fields are marked *

error: Content is protected !!