ಸಾಗರ:ಆನಂದಪುರದಲ್ಲಿ ಮತ್ತೊಂದು ಕೋರೊನ ಪಾಸಿಟಿವ್ ಕೇಸ್ ಪತ್ತೆ..!

ಸಾಗರ:ಆನಂದಪುರದಲ್ಲಿ ಮತ್ತೊಂದು ಕೋರೊನ ಪಾಸಿಟಿವ್ ಕೇಸ್ ಪತ್ತೆ..!

ಆನಂದಪುರದಲ್ಲಿ ಎರಡನೇ ಕೋರೊನಾ ಪಾಸಿಟಿವ್ …ಆನಂದಪುರದ ಬಸವನ ಬೀದಿಯ ನಿವಾಸಿ 62 ವರ್ಷದ ವ್ಯಕ್ತಿಗೆ ಕೋರೊನ ಪಾಸಿಟಿವ್ ಸೋಮವಾರ ದೃಢಪಟ್ಟಿದೆ .ಇವರನ್ನು ಮೆಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇಂದು ರಿಪ್ಪನ್ ಪೇಟೆಯಲ್ಲಿ ನಡೆದ ಮಗಳ ಮದುವೆಗೆ ಹೋಗಿ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ನಿನ್ನೆ ಆನಂದಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ಕಾರಣ ಆಸ್ಪತ್ರೆಯ ಒಬ್ಬ ಸಿಬ್ಬಂದಿಯನ್ನು ಸಹ ಟೆಸ್ಟ್ ಗೆ ಕಳುಹಿಸಲಾಗಿದೆ .ಬಸವನ ಬೀದಿಯನ್ನು ಸೀಲ್ ಡೌನ್ ಮಾಡಲಾಗಿದೆ.


ವರದಿ : ಪವನ್ ಕುಮಾರ್.

Admin

Leave a Reply

Your email address will not be published. Required fields are marked *

error: Content is protected !!