ಶಿವಮೊಗ್ಗದಲ್ಲಿ ಇಂದು 21 ಕರೋನ ಪಾಸಿಟಿವ್ 487 ಮಂದಿಗೆ ನೆಗೆಟಿವ್..!

ಶಿವಮೊಗ್ಗದಲ್ಲಿ ಇಂದು 21 ಕರೋನ ಪಾಸಿಟಿವ್ 487 ಮಂದಿಗೆ ನೆಗೆಟಿವ್..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಕರೋನ ಪಾಸಿಟಿವ್ 21 ಪ್ರಕರಣ ಪತ್ತೆಯಾಗಿದ್ದು ಇಂದು 29 ಜನ‌ ಕರೋನ ಸೋಂಕಿತರು ಗುಣಮುಖರಾಗಿ ಮನೆ ಸೇರಿದ್ದಾರೆ.

ಇಂದು ಕರೋನ ಟೆಸ್ಟ್ ವರದಿಯಲ್ಲಿ 487 ಜನರಿಗೆ ಕರೋನ‌ ಸೋಂಕು ನೆಗೆಟಿವ್ ಬಂದಿದೆ.

ಜಿಲ್ಲೆಯಲ್ಲಿ ಒಟ್ಟು ಕೊರೋನ ಸಂಖ್ಯೆ 562 ಕ್ಕೆ ಏರಿಕೆಯಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ 8 ಕೊರೋನ ಚಿಕಿತ್ಸೆ ಪಡೆಯುತ್ತಿದ್ದಾರೆ.

192 ಜನ ಕೊರೋನ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. 131 ಜನ ಕೋವಿಡ್-19 ಆಸ್ಪತ್ರೆ ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಟ್ಟು ಸಕ್ರೀಯ ಪ್ರಕರಣಗಳು 331 ಇದ್ದು, ಕೊರೋನ ಸೋಂಕಿನಿಂದ 227 ಮನೆ ಸೇರಿದ್ದಾರೆ.

ಸೋಂಕಿನಿಂದ ಈವರೆಗೂ ಜಿಲ್ಲೆಯಲ್ಲಿ 10 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಹೊರಡಿಸಿರುವ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!