ಒಂದೇ ದಿನ ಕರೋನಾ ಮುಕ್ತರಾಗಿ 28 ಮಂದಿ ಡಿಸ್ಚಾರ್ಜ್ ಇಂದು 6 ಪಾಸಿಟಿವ್ ಕೇಸ್ ಪತ್ತೆ..!

ಒಂದೇ ದಿನ ಕರೋನಾ ಮುಕ್ತರಾಗಿ 28 ಮಂದಿ ಡಿಸ್ಚಾರ್ಜ್ ಇಂದು 6 ಪಾಸಿಟಿವ್ ಕೇಸ್ ಪತ್ತೆ..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಕರೋನ ಪಾಸಿಟಿವ್ 6 ಪ್ರಕರಣಗಳು ಪತ್ತೆಯಾಗಿದ್ದು 4 ಜನರಿಗೆ ಕರೋನಾ ತಗುಲಿದ ಸಂಪರ್ಕದ ಕುರಿತು ಜಿಲ್ಲಾಡಳಿತ ಮಾಹಿತಿ ಕಲೆಹಾಕಲಾಗುತ್ತಿದೆ.

ILI ಹಾಗೂ SARI ಸೋಂಕಿನಿಂದ 2 ಜನರು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಂದು ಒಂದೇ ದಿನ‌ 28 ಮಂದಿ‌ ಕರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ 378 ಕ್ಕೇರಿದ ಕರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

378 ಕರೋನಾ ಸೋ‌ಂಕಿತರ ಪೈಕಿ 169 ಮಂದಿ ಈವರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ‌ ಮನೆಗೆ ತೆರಳಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ 205 ಆಕ್ಟೀವ್ ಕರೋನಾ ಪ್ರಕರಣಗಳಿದ್ದು ಜಿಲ್ಲೆಯಲ್ಲಿ ಈವರೆಗೆ ಕರೋನಾ ಸೋಂಕಿಗೆ 8 ಜನರು ಬಲಿ‌ಯಾಗಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!