ಶಿವಮೊಗದಲ್ಲಿ ಇಂದು 9 ಹೊಸ ಕರೋನ ಕೇಸ್ ಪತ್ತೆ..ಈವರೆಗೂ ಎಷ್ಟು ಕೇಸ್ ಪಾಸಿಟಿವ್..!

ಶಿವಮೊಗದಲ್ಲಿ ಇಂದು 9 ಹೊಸ ಕರೋನ ಕೇಸ್ ಪತ್ತೆ..ಈವರೆಗೂ ಎಷ್ಟು ಕೇಸ್ ಪಾಸಿಟಿವ್..!

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 9 ಹೊಸ ಕೇಸ್ ಪತ್ತೆಯಾಗಿದ್ದು ಬೆಂಗಳೂರಿನಿಂದ ಬಂದಿದ್ದ 7 ಜನರಲ್ಲಿ ಕರೋನಾ ಸೋಂಕು ದೃಢವಾಗಿದೆ 30 ವರ್ಷದ ಮಹಿಳೆಯಲ್ಲೂ ಕರೋನಾ ಸೋಂಕು ಪತ್ತೆಯಾಗಿದ್ದು P-1305 ರ ಸಂಪರ್ಕದಿಂದ 30 ವರ್ಷದ ಮಹಿಳೆಗೆ ಹಾಗೂ 52 ವರ್ಷದ ವ್ಯಕ್ತಿಯಲ್ಲಿ ಕರೋನಾ ಸೋಂಕು ಪತ್ತೆಯಾಗಿದ್ದು ಜಿಲ್ಲಾಡಳಿತ  ಸೋಂಕಿನ ಮೂಲವನ್ನು ಪತ್ತೇ ಹಚ್ಚುತ್ತಿರುವ ಸೋಂಕಿತರಿಗೆ ಕೋವಿಡ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ ನೀಡಲಾಗುತ್ತಿದೆ.

1)ಪೇಷಂಟ್ ನಂ: 3302- ಗಂಡು-=22 ವರ್ಷ ಬೆಂಗಳೂರಿನಿಂದ ಬಂದವರು.

2)ಪೇಷಂಟ್ ನಂ: 3303-ಗಂಡು=23 ವರ್ಷ ಬೆಂಗಳೂರಿನಿಂದ ಬಂದವರು.

3)ಪೇಷಂಟ್ ನಂ: 3304= ಗಂಡು= 29 ವರ್ಷ ಬೆಂಗಳೂರಿನಿಂದ ಬಂದವರು.

4)ಪೇಷಂಟ್ ನಂ:3305=ಗಂಡು=29  ವರ್ಷ ಬೆಂಗಳೂರಿನಿಂದ ಬಂದವರು.

5)ಪೇಷಂಟ್ ನಂ: 3306=ಗಂಡು=24 ವರ್ಷ ಬೆಂಗಳೂರಿನಿಂದ ಬಂದವರು.

6)ಪೇಷಂಟ್ ನಂ:3307=ಹೆಣ್ಣು=30 ವರ್ಷ ಪಿ=1305ರ ಸಂಪರ್ಕದಿಂದ ಸೊಂಕು ತಗುಲಿದೆ.

7) ಪೇಷಂಟ್ ನಂ: 3308=ಗಂಡು=52 ವರ್ಷ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

8) ಪೇಷಂಟ್ ನಂ:3309=ಗಂಡ=52 ವರ್ಷ ಬೆಂಗಳೂರಿನಿಂದ ಬಂದವರು.

9) ಪೇಷಂಟ್ ನಂ:3310=ಗಂಡು= 49 ವರ್ಷ ಬೆಂಗಳೂರಿನಿಂದ ಬಂದವರು.

ಶಿವಮೊಗ್ಗದಲ್ಲಿ ಕರೋನಾ ಸೋಂಕಿತರ ಸಂಖ್ಯೆ 51ಕ್ಕೆ ಏರಿಕೆಯಾಗಿದ್ದು 51 ಜನರಲ್ಲಿ 26 ಜನ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ 25 ಕರೋನಾ ಆ್ಯಕ್ಟಿವ್ ಕೇಸ್ ಇವೆ.

Admin

Leave a Reply

Your email address will not be published. Required fields are marked *

error: Content is protected !!