ಶಿವಮೊಗ್ಗ :ನಮ್ಮ ಶಾಸಕರಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಲ್ಲಾರೂ ಒಂದಾಗಿದ್ದೇವೆ: ಎಸ್.ಟಿ ಸೋಮಶೇಖರ್..!
ಶಿವಮೊಗ್ಗ: ನಮ್ಮ ಶಾಸಕರು ಯಾವುದೇ ಗುಂಪುಗಾರಿಕೆಯನ್ನು ನಡೆಸಿಲ್ಲ ಪಕ್ಷದಲ್ಲಿ ಎಲ್ಲಾರೂ ಒಂದಾಗಿದ್ದೇವೆ ಗುಂಪುಗಾರಿಕೆ ಏನಿಲ್ಲ ಅದರೆ ಮೂರು ತಿಂಗಳ ನಂತರ ಎಲ್ಲಾರೂ ಒಂದು ಕಡೆ ಸೇರಿದ್ದಾರೆ ಅದರಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಇದೆಲ್ಲ ಸುಳ್ಳು ಎಂದ ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ನುಡಿದಂತೆ ನಡೆದುಕೊಂಡಿದ್ದಾರೆ ನಮ್ಮನೇಲ್ಲ ಮಂತ್ರಿ ಮಾಡುತ್ತೇವೆ ಎಂದು ಮಾತು ಕೊಟ್ಟಿದರು ಅದನ್ನು ಉಳಿಸಿಕೊಂಡಿದ್ದಾರೆ.
ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ಸೇರಿ ,ಬಸವನಗೌಡ ಪಾಟೀಲ್ ಯತ್ನಳ್ ಅವರ ಬಹಿರಂಗ ಹೇಳಿಕೆಗಳು ಅಸಮಧಾನನ ವ್ಯಕ್ತವಾಗಿದೆ ಮುಖ್ಯಮಂತ್ರಿಗಳ ಜೊತೆ ನಾವು ಎಂದಿಗೂ ಇದ್ದೇವೆ ಈಗಲೂ ಸಿಶ್ತಿನಲ್ಲಿ ಇರುತ್ತೇನೆ ಎಂದರು.