ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 23 ಕರೋನಾ ಪಾಸಿಟಿವ್ ಕೇಸ್ ಪತ್ತೆ..!
ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 23 ಪ್ರಕರಣಗಳು ಪತ್ತೆಯಾಗಿದ್ದು 8 ಪ್ರಕರ ಣಗಳಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ ಜಿಲ್ಲಾಡಳಿತದಿಂದ ಈ 8 ಪ್ರಕರಣಗಳ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 199 ಕರೋನಾ ಪ್ರಕರಣಗಳು ಪತ್ತೆಯಾಗಿದೆ.
199 ಪ್ರಕರಣಗಳಲ್ಲಿ ಇದುವರೆಗೆ 117 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದಾರೆ.
ಪ್ರಸ್ತುತ ಶಿವಮೊಗ್ಗದಲ್ಲಿ 80 ಕರೋನಾ ಆಕ್ಟೀವ್ ಕೇಸ್ ಇದ್ದು ಚಿಕಿತ್ಸೆ ಮುಂದುವರಿಸಲಾಗಿದೆ.
ಇದುವರೆಗೆ ಶಿವಮೊಗ್ಗದಲ್ಲಿ ಕರೊನಾದಿಂದ ಮೂವರು ಸಾವನ್ನಾಪ್ಪಿದ್ದಾರೆ.