ಶಿವಮೊಗ್ಗ ಲೋಕಸಭಾ ಚುನಾವಣೆ ಯಾವ ತಾಲ್ಲೂಕಿನಲ್ಲಿ ಯಾರಿಗೆ ಎಷ್ಟು ಮತ..?

ಶಿವಮೊಗ್ಗ ಲೋಕಸಭಾ ಚುನಾವಣೆ ಯಾವ ತಾಲ್ಲೂಕಿನಲ್ಲಿ ಯಾರಿಗೆ ಎಷ್ಟು ಮತ..?

ಶಿವಮೊಗ್ಗ ನಗರ
-1 ಗೀತಾ ಶಿವರಾಜ್ ಕುಮಾರ್ :-71179

  1. ಬಿವೈ ರಾಘವೇಂದ್ರ :- 106269
  2. ಕೆ ಎಸ್ ಈಶ್ವರಪ್ಪ 12154
    ಅಂತರ :- 35090

ಶಿವಮೊಗ್ಗ ಗ್ರಾಮಾಂತರ:-
1 ಗೀತಾ ಶಿವರಾಜ್ ಕುಮಾರ್ :-66575

  1. ಬಿವೈ ರಾಘವೇಂದ್ರ :- 106243
  2. ಕೆ ಎಸ್ ಈಶ್ವರಪ್ಪ 5555
    ಅಂತರ :- 39668

ಭದ್ರಾವತಿ:-
-1 ಗೀತಾ ಶಿವರಾಜ್ ಕುಮಾರ್ :-65105

  1. ಬಿವೈ ರಾಘವೇಂದ್ರ :- 84208
  2. ಕೆ ಎಸ್ ಈಶ್ವರಪ್ಪ 3267
    ಅಂತರ :- 19103

ತೀರ್ಥಹಳ್ಳಿ:-
-1 ಗೀತಾ ಶಿವರಾಜ್ ಕುಮಾರ್ :-57444

  1. ಬಿವೈ ರಾಘವೇಂದ್ರ :- 92993
  2. ಕೆ ಎಸ್ ಈಶ್ವರಪ್ಪ 2529
    ಅಂತರ :- 35549

ಸಾಗರ:-
-1 ಗೀತಾ ಶಿವರಾಜ್ ಕುಮಾರ್ :-68690

  1. ಬಿವೈ ರಾಘವೇಂದ್ರ :- 95209
  2. ಕೆ ಎಸ್ ಈಶ್ವರಪ್ಪ 778
    ಅಂತರ :- 26519

ಶಿಕಾರಿಪುರ:-
-1 ಗೀತಾ ಶಿವರಾಜ್ ಕುಮಾರ್ :-75672

  1. ಬಿವೈ ರಾಘವೇಂದ್ರ :- 87153
  2. ಕೆ ಎಸ್ ಈಶ್ವರಪ್ಪ 1969
    ಅಂತರ :- 11481

ಸೊರಬ:-
-1 ಗೀತಾ ಶಿವರಾಜ್ ಕುಮಾರ್ :-70233

  1. ಬಿವೈ ರಾಘವೇಂದ್ರ :- 88170
  2. ಕೆ ಎಸ್ ಈಶ್ವರಪ್ಪ 415
    ಅಂತರ :- 17937

ಬೈಂದೂರು.:
-1 ಗೀತಾ ಶಿವರಾಜ್ ಕುಮಾರ್ :-58724

  1. ಬಿವೈ ರಾಘವೇಂದ್ರ :- 115486
  2. ಕೆ ಎಸ್ ಈಶ್ವರಪ್ಪ 3292
    ಅಂತರ : 56762

ಒಟ್ಟು ಚಲಾವಣೆಯಾದ ಮತಗಳು.

ವಿಜೇತ ಅಭ್ಯರ್ಥಿ ಬಿವೈ ರಾಘವೇಂದ್ರ ಪಡೆದ ಮತ :- 778721

ಕಾಂಗ್ರೆಸ್ ನ ಗೀತಾ ಶಿವರಾಜ್ ಪಡೆದ ಮತ. 535006

ಬಿಜೆಪಿ ಬಂಡಾಯ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಪಡೆದ ಮತ 30050

ಬಿವೈ ರಾಘವೇಂದ್ರ ಗೆಲುವಿನ ಅಂತರ :- 243715

ಕಾಂಗ್ರೆಸ್ ಹೊರತು ಪಡಿಸಿದಂತೆ ಠೇವಣಿ ಕಳೆದುಕೊಂಡ ಎಲ್ಲ ಅಭ್ಯರ್ಥಿಗಳು.

ಒಟ್ಟು ಅಂಚೆ ಮತಗಳು 5239
ಗೀತಾ ಶಿವರಾಜ್ :- 1384
ಬಿವೈ ರಾಘವೇಂದ್ರ 2990
ಕೆ ಎಸ್ ಈಶ್ವರಪ್ಪ :- 91

Admin

Leave a Reply

Your email address will not be published. Required fields are marked *

error: Content is protected !!