ವಿದ್ಯುತ್ ವ್ಯತ್ಯಯ: ಸಹಕರಿಸಲು ಮನವಿ

ವಿದ್ಯುತ್ ವ್ಯತ್ಯಯ: ಸಹಕರಿಸಲು ಮನವಿ

ಶಿವಮೊಗ್ಗ : ಮೇ.24 ( ಕರ್ನಾಟಕ ವಾರ್ತೆ) ಶಿವಮೊಗ್ಗ ನಗರದ 110/11ಕೆ.ವಿ. ವಿ.ವಿ.ಕೇಂದ್ರ, ಆಲ್ಕೋಳದಲ್ಲಿ ದಿನಾಂಕ:26.05.2024 (ಭಾನುವಾರ) ರಂದು ಮೊದಲನೇ ತ್ರೈಮಾಸಿಕ ಕೆಲಸ ಇರುವ ಪ್ರಯುಕ್ತ, ಈ ಕೆಳಗಿನ ಪ್ರದೇಶಗಳಲ್ಲಿ ಸದರಿ ದಿನದಂದು ಬೆಳಿಗ್ಗೆ 09:00ರಿಂದ ಸಂಜೆ 05:00ರ ವರೆಗೆ ವಿದ್ಯುತ್ ವ್ಯತ್ಯಯವಾಗುವ ಕಾರಣ ಗ್ರಾಹಕರು ಸಹಕರಿಸಲು ಕೋರಲಾಗಿದೆ.

“ರಾಜೇಂದ್ರ ನಗರ, ರವೀಂದ್ರ ನಗರ, ಗಾಂದಿನಗರ, ಎ.ಎನ್.ಕೆ.ರಸ್ತೆ, ಅಚುತ್ ರಾವ್ ಬಡಾವಣೆ, ಚನ್ನಪ್ಪ ಬಡಾವಣೆ, ಸವಳಂಗ ರಸ್ತೆ, ಹನುಮಂತನಗರ, ಜೈಲ್ ರಸ್ತೆ, ವೆಂಕಟೇಶ್ ನಗರ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕಾರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಗರ ಉಪ ವಿಭಾಗ ಶಿವಮೊಗ್ಗ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!