ಶಿವಮೊಗ್ಗ ಲೋಕಸಭಾ ‌ಕ್ಷೇತ್ರದಲ್ಲಿ ಮಹಿಳಾ ಮತದಾರರ ಮೆಲುಗೈ :ಒಟ್ಟು ಮತದಾರರ ಸಂಖ್ಯೆ‌ ಎಷ್ಟು..!

ಶಿವಮೊಗ್ಗ ಲೋಕಸಭಾ ‌ಕ್ಷೇತ್ರದಲ್ಲಿ ಮಹಿಳಾ ಮತದಾರರ ಮೆಲುಗೈ :ಒಟ್ಟು ಮತದಾರರ ಸಂಖ್ಯೆ‌ ಎಷ್ಟು..!

ಶಿವಮೊಗ್ಗ ಲೋಕಸಭಾ ಮತ ಕ್ಷೇತ್ರದಲ್ಲಿ 862789 ಪುರುಷ, 890061 ಮಹಿಳೆ, 03 ತೃತೀಯಲಿಂಗಿ ಸೇರಿದಂತೆ 1752885 ಮತದಾರರಿದ್ದಾರೆ. ವಿಕಲಚೇತನ 10925 ಪುರುಷ, 8340 ಮಹಿಳೆ ಸೇರಿ ಒಟ್ಟು 19265 ಮತದಾರರು ಇದ್ದಾರೆ.

18 ರಿಂದ 19 ವರ್ಷದೊಳಗಿನ 22067 ಯುವಕ, 19861 ಯುವತಿ, 3 ತೃತೀಯಲಿಂಗಿ ಸೇರಿದಂತೆ ಒಟು 41931 ಯುವ ಮತದಾರರು ಇದ್ದಾರೆ. 85 ವರ್ಷ ಮೀರಿದ 6214ಪುರುಷ, 9114 ಮಹಿಳೆ ಒಟ್ಟು 15328 ಮತದಾರರು ಇದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!