ತಿಂಗಳಿಗೆ 1 ಲಕ್ಷ ಸಂಬಳ ಕೊಡ್ತಾರೆ ಈ ಉದ್ಯೋಗದಲ್ಲಿ, ಈಗಲೇ ಅಪ್ಲೈ ಮಾಡಿ
* Jawaharlal Nehru Centre For Advanced Scientific Research ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 HPC ಫೆಸಿಲಿಟಿ ಮ್ಯಾನೇಜರ್, ಡೇಟಾ ಸೆಂಟರ್ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು. ಸಿಲಿಕಾನ್ ಸಿಟಿಯಲ್ಲಿ ಉದ್ಯೋಗ ಮಾಡಲು ಬಯಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಮೇ 23, 2024 ರೊಳಗೆ ಇ-ಮೇಲ್ ಮಾಡುವ ಮೂಲಕ ಅರ್ಜಿ ಹಾಕಿ.
ಹುದ್ದೆಯ ಮಾಹಿತಿ:
HPC ಫೆಸಿಲಿಟಿ ಮ್ಯಾನೇಜರ್-1
ಡೇಟಾ ಸೆಂಟರ್ ಎಂಜಿನಿಯರ್-1
ಡೇಟಾ ಸೆಂಟರ್ ಟ್ರೈನಿ- 1
ಶೈಕ್ಷಣಿಕ ಅರ್ಹತೆ:
HPC ಫೆಸಿಲಿಟಿ ಮ್ಯಾನೇಜರ್- ಸ್ನಾತಕೋತ್ತರ ಪದವಿ, ಪಿಎಚ್.ಡಿ
ಡೇಟಾ ಸೆಂಟರ್ ಎಂಜಿನಿಯರ್-ಬಿಇ/ಬಿ.ಟೆಕ್, ಎಂಸಿಎ
ಡೇಟಾ ಸೆಂಟರ್ ಟ್ರೈನಿ- ಬಿಇ/ಬಿ.ಟೆಕ್
ವಯೋಮಿತಿ:
HPC ಫೆಸಿಲಿಟಿ ಮ್ಯಾನೇಜರ್-45 ವರ್ಷ
ಡೇಟಾ ಸೆಂಟರ್ ಎಂಜಿನಿಯರ್-40 ವರ್ಷ
ಡೇಟಾ ಸೆಂಟರ್ ಟ್ರೈನಿ- 35 ವರ್ಷ
ವೇತನ:
HPC ಫೆಸಿಲಿಟಿ ಮ್ಯಾನೇಜರ್- ಮಾಸಿಕ ₹ 1,00,000
ಡೇಟಾ ಸೆಂಟರ್ ಎಂಜಿನಿಯರ್-ಮಾಸಿಕ ₹ 50,000
ಡೇಟಾ ಸೆಂಟರ್ ಟ್ರೈನಿ- ಮಾಸಿಕ ₹ 32,000
ಉದ್ಯೋಗದ ಸ್ಥಳ:
ಬೆಂಗಳೂರು
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಆನ್ಲೈನ್ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅಪ್ಲೈ ಮಾಡೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ nsmadmin@jncasr.ac.in ಗೆ ಕಳುಹಿಸಬೇಕು.