ಕೆ ಎಸ್ ಈಶ್ವರಪ್ಪ ಮೂರನೇ ನಾಮಪತ್ರ ಸಲ್ಲಿಕೆ..!

ಕೆ ಎಸ್ ಈಶ್ವರಪ್ಪ ಮೂರನೇ ನಾಮಪತ್ರ ಸಲ್ಲಿಕೆ..!

ಶಿವಮೊಗ್ಗ ಲೋಕಸಭಾ ‌ಕ್ಷೇತ್ರ ಚುನಾವಣೆ ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ‌ ಡಿಸಿಎಂ ಕೆ.ಎಸ್ ಈಶ್ವರಪ್ಪ ಸೋಮವಾರ ಮೂರನೇ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ಶುಕ್ರವಾರ ಮೊದಲನೇ ನಾಮ ಪತ್ರವನ್ನು ಈಶ್ವರಪ್ಪ ಪರವಾಗಿ ಬೆಂಬಲಿಗ ವಿಶ್ವಾಸ್ ಸಲ್ಲಿಸಿದರು ಎರಡು ನಾಮಪತ್ರವನ್ನು ಕೆ.ಎಸ್ ಈಶ್ವರಪ್ಪ ಸಲ್ಲಿಕೆ ಮಾಡಿದ್ದು ಇಂದು‌ ಮತ್ತೊಂದು ‌ನಾಮಪತ್ರ ಸಲ್ಲಿಸಿದ್ದಾರೆ.
ಒಬ್ಬ ಅಭ್ಯರ್ಥಿ _4 ನಾಮಪತ್ರ ಸಲ್ಲಿಕೆಗೆ ಅವಕಾಶವನ್ನು ಚುನಾವಣಾ ಆಯೋಗ ನೀಡಿದೆ.

Admin

Leave a Reply

Your email address will not be published. Required fields are marked *

error: Content is protected !!