ಶಿವಮೊಗ್ಗ ತೀರ್ಥಹಳ್ಳಿಯ ಪ್ರತಿಷ್ಠಿತ ಆಭರಣ ಜ್ಯೂಯಲರ್ಸ್ ಮೇಲೆ ಐಟಿ ಅಧಿಕಾರಿಗಳ ದಾಳಿ..!

ಶಿವಮೊಗ್ಗದಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಂದ ಪ್ರತಿಷ್ಠಿತ ‘ಆಭರಣ’ ಮಳಿಗೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದರು
ತೀರ್ಥಹಳ್ಳಿ ಪಟ್ಟಣದಲ್ಲಿ ಇರುವ ಆಭರಣ ಮಳಿಗೆ ಮೇಲೂ ತೀರ್ಥಹಳ್ಳಿ ಆಗುಂಬೆ ರಸ್ತೆಯಲ್ಲಿ ಇರುವ ‘ ಆಭರಣ’ ಶೋ ರೂಂ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ.

ಶಿವಮೊಗ್ಗ ಆಭರಣ ಶೋ ರೂಂ ಗೆ ದಾಳಿ ನಡೆಸಿದ ಬೆನ್ನಲ್ಲೇ ತೀರ್ಥಹಳ್ಳಿಯಲ್ಲೂ ದಾಳಿ. ಆಭರಣ ಶೋ ರೂಂ ನಲ್ಲಿ ದಾಖಲೆ ಪರಿಶೀಲನೆ ಮಾಡುತ್ತಿರುವ ಐಟಿ ಅಧಿಕಾರಿಗಳು.
ಐಟಿ ದಾಳಿ ಹಿನ್ನೆಲೆ – ತಾತ್ಕಾಲಿಕವಾಗಿ ಗ್ರಾಹಕರಿಗೆ ನಿರ್ಬಂಧ ಹಾಕಲಾಗಿದೆ.
News by: Raghu Shikari,-7411515737