ರಿಂಗ್ ರೋಡ್ ರಸ್ತೆ ಯೋಜನೆ ಮಾರ್ಗ ಬದಲಾಯಿಸಿ: ಎಸ್ ಪಿ ನಾಗರಾಜ ಗೌಡ..!

ಶಿಕಾರಿಪುರ: ಬೈಪಾಸ್ ರಸ್ತೆ ಮಾಡಲು ಫಲವತ್ತಾದ ನೀರಾವರಿ ಜಮೀನುಗಳಲ್ಲಿ ಮಾರ್ಗ ಗುರುತಿಸಿ ರೈತರನ್ನು ಒಕ್ಕಲೇಬ್ಬಿಸಲು ಮುಂದಗಿರುವ ನೀತಿ ಖಂಡನೀಯ ಮಾರ್ಗ ಬದಲಾಯಿಸಬೇಕು ಎಂದು ಕಾಂಗ್ರೇಸ್ ಮುಖಂಡ ಎಸ್ ಪಿ ನಾಗರಾಜ ಗೌಡ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ರೈತರ ಫಲವತ್ತಾದ ನೀರಾವರಿ ಜಮೀನುಗಳಲ್ಲಿ ಮಾರ್ಗವನ್ನು ಗುರುತಿಸಿ ಇಂದು ನೆಲವಾಗಿಲು ಗ್ರಾಮದಲ್ಲಿ ಎಸಿ ಅವರ ಅಧ್ಯಕ್ಷತೆ ನೇತೃತ್ವದಲ್ಲಿ ಕೆಲವ ರೈತರಿಗೆ ನೋಟಿಸ್ 10 ಗಂಟೆಗೆ ಕರೆಯಲಾದ ಸಭೆಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಿಲ್ಲ ಇದರಿಂದ ರೈತರ ಆಕ್ರೋಷ ವ್ಯಕ್ತಪಡಿಸಿ ಶಾಸಕರು ಸಂಸದರು ಸಭೆಗೆ ಹಾಜರಾಗಬೇಕು ಎಂದು ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್ ಒತ್ತಾಯಿಸಿದರು.

ಈ ವಿಷಯವಾಗಿ ಜಿಲ್ಲಾಧಿಕಾರಿಗಳಿಗೆ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಅದ್ದರೂ ಏಕ ಏಕಿ ನೋಟಿಸ್ ನೀಡಿ ಒಂದೆ ದಿನ ಕೆಲ ರೈತರಿಗೆ ಕರೆಯಲಾಗಿದೆ ಅಧಿಕಾರಿಗಳು ರೈತರನ್ನು ದಿಕ್ಕೂ ತಪ್ಪಿಸುವ ಕೆಲಸ ಆಗುತ್ತಿದೆ ರೈತರಿಗೆ ಪ್ರತ್ಯೇಕ ನೋಟಿಸ್ ನೀಡಲಾಗುತ್ತಿದೆ.

ರೈತರು ಸಾಕಷ್ಟು ಕಾಲದಲ್ಲಿ ಕಸಬಾ ಹೋಬಳಿಯ 58 ನೇ ಸರ್ವೆ ನಂ ಗಬ್ಬೂರು ಗ್ರಾಮ ಪೋಡಿ ಆಗಿಲ್ಲ 4 ಬಾರಿ ಮುಖ್ಯಮಂತ್ರಿಯಾದರು ಪೋಡಿ ಮುಕ್ತ ಗ್ರಾಮ ಆಗಿಲ್ಲ ರೈತರಿಗೆ ಕಡಿಮೆ ಬೆಲೆ ನೀಡಲಾಗುತ್ತಿದೆ ಜಮೀನು ಕಳೆದುಕೊಳ್ಳಲು ಇಷ್ಟ ಇಲ್ಲ ರೈತರು ಜೀವಕೊಡುತ್ತೇವೆ ರಕ್ತ ಕೊಡುತ್ತೇವೆ ಜಮೀನು ಕೊಡುವುದಿಲ್ಲ
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಿವರಾಮ ಪರಿವಾಳ ,ಜೈಲಿಂಗಪ್ಪ, ಮುರಲೇರ್ ಶಿವಣ್ಣ, ಗಣೇಶ ಪರಿವಾಳ, ಬಸರಾಜಪ್ಪ, ರೇವಣ್ಣಪ್ಪ, ಮಂಜಣ್ಣ, ಮಂಜುನಾಥ್ ಜಮಿನ್ದಾರ್,ಗುಡ್ಡಳ್ಳಿ ಕೃಷ್ಣ ಇದ್ದರು.
News by: Raghu Shikari-7411515737