ಶಿವಮೊಗ್ಗ ಜಿಲ್ಲೆಯ 7 ತಾಲೂಕುಗಳು ಬರ ಪೀಡಿತ ಸರ್ಕಾರ ಘೋಷಣೆ..!

ಶಿವಮೊಗ್ಗ ಜಿಲ್ಲೆಯ 7 ತಾಲೂಕುಗಳು ಬರ ಪೀಡಿತ ಸರ್ಕಾರ ಘೋಷಣೆ..!

ರಾಜ್ಯದ 195 ತಾಲೂಕು ಬರ ಪೀಡಿತ ತಾಲೂಕುಗಳು ಎಂದು ಸರ್ಕಾರ ಘೋಷಿಸಿದ್ದು ಶಿವಮೊಗ್ಗದ 7 ತಾಲೂಕುಗಳು ಬರ ಪೀಡಿತ ಪಟ್ಟಿಯಲ್ಲಿ ಸೇರಿಸಲಾಗಿದೆ.

ಕೇಂದ್ರ ಸರ್ಕಾರ ಬರ ನಿಯಮಾವಳಿ 2020 ರ ಪ್ರಕಾರ  34 ತಾಲೂಕುಗಳಲ್ಲಿ ಬರ ನಿಯಮಾವಳಿಗಳು ಹೊಂದಿಕೆಯಾಗದ ಕಾರಣ 195 ಬರ ಪೀಡಿತ ತಾಲೂಕುಗಳಲ್ಲಿ 161 ತಾಲೂಕು ತೀವ್ರ 34 ತಾಲೂಲುಗಳಲ್ಲಿ ಸಾಧಾರಣ ಬರ ಎಂದು ಪರಿಗಣಿಸಲಾಗಿದೆ.

ಮಾಹಿತಿಯ ಪ್ರಕಾರ  ಶಿವಮೊಗ್ಗದ 7 ತಾಲೂಕುಗಳು ತೀವ್ರ ಬರದ ಪಟ್ಟಿಯಲ್ಲಿದ್ದು ಮುಂದಿನ 6 ತಿಂಗಳ ಪ್ರಕಾರ ಬರ ಪೀಡಿತ ಜಿಲ್ಲೆ ಎಂದು ಘೋಷಿಸಲಾಗಿದೆ.

News by; Raghu Shikari-7411525737

Admin

Leave a Reply

Your email address will not be published. Required fields are marked *

error: Content is protected !!