ಶಿಕಾರಿಪುರ: ಕಾಲೇಜು ವಿದ್ಯಾರ್ಥಿಗಳಿಗೆ ದಿ ಕೇರಳ ಸ್ಟೋರಿ ಚಲನಚಿತ್ರ ಉಚಿತ ಪ್ರದರ್ಶನ..!

ಶಿಕಾರಿಪುರ: ಕಾಲೇಜು ವಿದ್ಯಾರ್ಥಿಗಳಿಗೆ ದಿ ಕೇರಳ ಸ್ಟೋರಿ ಚಲನಚಿತ್ರ ಉಚಿತ ಪ್ರದರ್ಶನ..!

ಶಿಕಾರಿಪುರ ತಾಲೂಕಿನ ವಿವಿಧ ಹಿಂದೂಪರ‌ ಸಂಘಟನೆ ವತಿಯಿಂದ ದಿ ಕೇರಳ ಸ್ಟೋರಿ ಚಲನಚಿತ್ರವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪ್ರದರ್ಶನ ನೀಡಲಾಗುವುದು ಎಂದು‌ ಸಂಘಟಕರು ತಿಳಿಸಿದ್ದಾರೆ.

ಪಟ್ಟಣದ ಮಾಲತೇಶ ಚಿತ್ರ ಮಂದಿರಲ್ಲಿ ದಿನಾಂಕ ಜು.23ರಿಂದ 29 ರ‌ವರೆಗೆ ಪ್ರತಿದಿನ ಬೆಳಗ್ಗೆ 10:30ಕ್ಕೆ ದಿ‌ ಕೇರಳ ಸ್ಟೋರಿ ಚಿತ್ರವನ್ನು ಪ್ರದರ್ಶನ ನೀಡಲಾಗುವುದು .

ಈ ಚಿತ್ರವನ್ನು ಬಹು ಮುಖ್ಯವಾಗಿ ಕಾಲೇಜು ವಿದ್ಯಾರ್ಥಿನಿಯರು ವಿಕ್ಷಿಸಬೇಕು ತಾಲೂಕಿನ ಎಲ್ಲಾ‌ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಲನಚಿತ್ರ ವಿಕ್ಷಿಸಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!