ಶಿವಮೊಗ್ಗ ಜಿಲ್ಲೆಯಲ್ಲಿ ತಾಲೂಕುವಾರು ಚಲಾವಣೆಯಾದ ಮತಗಳ ವಿವರ

ಶಿವಮೊಗ್ಗ ಜಿಲ್ಲೆಯಲ್ಲಿ ತಾಲೂಕುವಾರು ಚಲಾವಣೆಯಾದ ಮತಗಳ ವಿವರ

ಶಿವಮೊಗ್ಗ ಜಿಲ್ಲೆಯಲ್ಲಿ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಅತ್ಯಂತ ಯಶಸ್ವಿಯಾಗಿ ನಡೆದಿದ್ದು
ಜಿಲ್ಲೆ ಎಲ್ಲಾ ತಾಲೂಕುಗಳಲ್ಲಿ ಚಲಾವಣೆಯಾದ ಮತಗಳ ವಿವಿರ ಹೀಗಿದೆ.

111- ಶಿವಮೊಗ್ಗ ಗ್ರಾ.
ಒಟ್ಟು ಮತದಾರರು : 212383
ಚಲಾವಣೆಯಾದ ಮತ :
179702
ಪುರುಷ : 91038
ಮಹಿಳೆ :88663
ಇತರೆ : 01
ಶೇ.84.61

112- ಭದ್ರಾವತಿ
ಒಟ್ಟು ಮತದಾರರು : 212165
ಚಲಾವಣೆಯಾದ ಮತ :153900
ಪುರುಷ :75715
ಮಹಿಳೆ :78184
ಇತರೆ : 01
ಶೇ.72.54

113- ಶಿವಮೊಗ್ಗ
ಒಟ್ಟು ಮತದಾರರು :260704
ಚಲಾವಣೆಯಾದ ಮತ :178198
ಪುರುಷ :88883
ಮಹಿಳೆ :89310
ಇತರೆ : 05
ಶೇ.68.35

114- ತೀರ್ಥಹಳ್ಳಿ
ಒಟ್ಟು ಮತದಾರರು :188146
ಚಲಾವಣೆಯಾದ ಮತ :160209
ಪುರುಷ :79766
ಮಹಿಳೆ :80443
ಇತರೆ : 00
ಶೇ.85.15

115- ಶಿಕಾರಿಪುರ
ಒಟ್ಟು ಮತದಾರರು :198808
ಚಲಾವಣೆಯಾದ ಮತ :165418
ಪುರುಷ :84059
ಮಹಿಳೆ :81359
ಇತರೆ : 00
ಶೇ.83.20

116- ಸೊರಬ
ಒಟ್ಟು ಮತದಾರರು :195184
ಚಲಾವಣೆಯಾದ ಮತ :163197
ಪುರುಷ :83040
ಮಹಿಳೆ :80156
ಇತರೆ : 01
ಶೇ.83.61

117- ಸಾಗರ
ಒಟ್ಟು ಮತದಾರರು :205125
ಚಲಾವಣೆಯಾದ ಮತ :164682
ಪುರುಷ :82631
ಮಹಿಳೆ :82050
ಇತರೆ : 01
ಶೇ.80.28

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!