ಶಿವಮೊಗ್ಗ ಜಿಲ್ಲೆಯಲ್ಲಿ ಶೇ.78.28 ಮತದಾನ

ಶಿವಮೊಗ್ಗ ಜಿಲ್ಲೆಯಲ್ಲಿ ಶೇ.78.28 ಮತದಾನ

ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ವಿಧಾನಸಭಾ ಚುನಾವಣೆ ಮತ ಚಲಾವಣೆ ಬೆಳಗ್ಗೆ 7 ಗಂಟೆ ಯಿಂದ ಆರಂಭ ಆಗಿದ್ದು ಸಂಜೆ 6 ಗಂಟೆಗೆ ವೇಳೆ ಮುಕ್ತಾಯ ಆಗಿದೆ.

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತದಾನದ ವಿವರ.

111=ಶಿವಮೊಗ್ಗ(ಗ್ರಾ.) 83.71%
112=ಭದ್ರಾವತಿ. 68.47%
113=ಶಿವಮೊಗ್ಗ. 68.74%
114=ತೀರ್ಥಹಳ್ಳಿ. 84.83%
115=ಶಿಕಾರಿಪುರ 82.57%
116=ಸೊರಬ 82.97%
117=ಸಾಗರ. 80.29%

ತಾಲೂಕಿನಲ್ಲಿ ಒಟ್ಟು 198808 ಮತಗಳಿದ್ದು ಮಾಡಲಾಗಿದ್ದು ಒಟ್ಟು 164156 ಮತ ಚಲಾವಣೆ ಆಗಿದೆ‌.

ಮತದಾರರ ಅತ್ಯಂತ ಉತ್ಸಹದಿಂದ ಮತದಾನ ಮಾಡಿದ್ದು 13 ರಂದು ಚುನಾವಣಾ ಫಲಿತಾಂಶ ಹೊರ ಬಿಳಲಿದೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!