ಶಿಕಾರಿಪುರ: ಹಾವು ಕಚ್ಚಿ ಮಹಿಳೆ‌‌ ಸಾವು..!

ಶಿಕಾರಿಪುರ: ಹಾವು ಕಚ್ಚಿ ಮಹಿಳೆ‌‌ ಸಾವು..!

ಶಿಕಾರಿಪುರ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ

ತಮ್ಮ ಜಮೀನಿನಲ್ಲಿ ಶೇಂಗಾ ಕೇಳಲು ಹೋದಾಗ ಅನುಷಾ ಎಂಬ ಮಹಿಳೆಗೆ ಹಾವು ಕಚ್ಚಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ಮೃತ ಮಹಿಳೆ‌ ಅನುಷಾ ಕೋಂ ಶಿವಕುಮಾರ್ (28) ವರ್ಷ‌ ಈ ಸಂಬಂಧಿಸಿದಂತೆ ಶಿಕಾರಿಪುರ ‌ಪಟ್ಟಣ‌ ಪೋಲಿಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

News by Raghu shikari-7411515137

Admin

Leave a Reply

Your email address will not be published. Required fields are marked *

error: Content is protected !!