ಶಿಕಾರಿಪುರ: ಶಾಹಿ ಗಾರ್ಮೇಂಟ್ಸ್’ಗೆ ಮಾಜಿ ಸಿಎಂ ಬಿ.ಎಸ್ ವೈ ಭೇಟಿ ಕಾರ್ಮಿಕರೊಂದಿಗೆ ಸಮಾಲೋಚನೆ..!

ಶಿಕಾರಿಪುರ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪ ನವರು ಮತ್ತು ಸಂಸದರಾದ ಬಿ. ವೈ ರಾಘವೇಂದ್ರ ಅವರು ಸೋಮವಾರ ಶಿಕಾರಿಪುರದ ಶಾಹಿ ಗಾರ್ಮೆಂಟ್ಸ್ ಗೆ ಭೇಟಿ ಕೊಟ್ಟು ನೆಡೆಯುತ್ತಿರುವ ಕೆಲಸವನ್ನು ವೀಕ್ಷಿಸಿದರು.

ಈ ವೇಳೆ ಬಿ.ಎಸ್ ವೈ ಕಾರ್ಮಿಕ ಮಹಿಳೆಯರಿಗೆ ಉದ್ಯೋಗ ಮತ್ತು ಕೆಲಸ ಕಾರ್ಯಗಳ ಮತ್ತು ಕುಂದುಕೊರತೆಗಳ ಕುರಿತು ಸಮಾಲೋಚನೆ ಮಾಡಿದ್ದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಎಂಐಡಿಬಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ, ಶಾಹಿ ಗಾರ್ಮೇಂಟ್ಸ್ ನ ಚಿತ್ರಕುಮಾರ್, ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.

News By: Raghu Shikari-7411515737